Tokyo Olympics 2020: ವಿಶ್ವ 7 ನೇ ಕ್ರಮಾಂಕದ ಸಿಂಧು ಕ್ವಾರ್ಟರ್ ಫೈನಲ್ನಲ್ಲಿ ಗ್ರೂಪ್ I ರಲ್ಲಿ ಅಗ್ರಸ್ಥಾನದಲ್ಲಿರುವ ಡೆನ್ಮಾರ್ಕ್ನ 12 ನೇ ಶ್ರೇಯಾಂಕದ ಮಿಯಾ ಬ್ಲಿಚ್ಫೆಲ್ಡ್ ಅವರನ್ನು ಎದುರಿಸಲಿದ್ದಾರೆ.
Tokyo Olympics 2020 - ಅಪಾಯಕಾರಿ ಕೊರೊನಾ ವೈರಸ್ ಮಹಾಮಾರಿಯ (Corona Pandemic) ನಡುವೆ ಹಲವು ನಿರ್ಬಂಧನೆಗಳ ನಡುವೆ ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್ 2020 ಕ್ರೀಡಾಕೂಟ (Tokyo Olympics 2020) ಆರಂಭಗೊಂಡಿದೆ. ಆದರೆ, ಕ್ರೀಡಾಕೂಟದ ಮೊದಲ ದಿನವಾದ ನಿನ್ನೆ ಭಾರತಕ್ಕೆ ಯಾವುದೇ ಯಶಸ್ಸು ಲಭಿಸಿರಲಿಲ್ಲ. ಆದರೆ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ (Tokyo Olympics) ಭಾರತ ತನ್ನ ಖಾತೆ ತೆರೆದಿದೆ.
ವಿಶ್ವ ಮಟ್ಟದಲ್ಲಿ ಸ್ಪರ್ಧಿಸುವ ಯಾವುದೇ ಆಟಗಾರನು ತನ್ನ ದೇಶಕ್ಕೆ ಪದಕ ಗೆಲ್ಲುವ ಭರವಸೆ ಹೊಂದಿದ್ದಾನೆ ಎಂದು ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಪ್ಯಾರಾ-ಬ್ಯಾಡ್ಮಿಂಟನ್ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಐಎಎಸ್ ಅಧಿಕಾರಿ ಕನ್ನಡಿಗ ಸುಹಾಸ್ ಲಾಲಿನಾಕೆರೆ ಯಾತಿರಾಜ್ ಹೇಳಿದ್ದಾರೆ.
ಈ ವರ್ಷದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಟೋಕಿಯೋ ಒಲಿಂಪಿಕ್ಸ್ ಪಂದ್ಯಾವಳಿಗಳು ನಡೆಯಬೇಕಿದ್ದವು. ಕೊರೊನಾ ವೈರಸ್ ಕಾರಣ
ಪಂದ್ಯಾವಳಿಯನ್ನು ಒಂದು ವರ್ಷದ ಅವಧಿಗೆ ಮುಂದೂಡಲಾಗಿದೆ. ಹೌದು, ಮುಂದಿನ ವರ್ಷ ಅಂದರೆ 23 ಜುಲೈ 2021 ಕ್ಕೆ ಈ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.