ಜಿಮ್ಗೆ ಹೋಗುವ ಜನರು ಸ್ವಚ್ಚತೆಯನ್ನು ನೋಡಿಕೊಳ್ಳಬೇಕು ಎಂದು ಜಿಮ್ ಟ್ರೈನ್ ಮುಕುಲ್ ನಾಗ್ಪಾಲ್ ಹೇಳುತ್ತಾರೆ, ಇದಕ್ಕಾಗಿ ಜಿಮ್ ಉಪಕರಣಗಳನ್ನು ಬಳಸುವ ಮೊದಲು ಮತ್ತು ನಂತರ ಅದನ್ನು ಸೋಂಕುರಹಿತಗೊಳಿಸಬೇಕು.
ನೀವು ಸ್ಥೂಲಕಾಯಕ್ಕೆ ಬಲಿಯಾದಾಗ, ನೀವು ಫಿಟ್ನೆಸ್ ಸಾಧಿಸಲು ವ್ಯಾಯಾಮವನ್ನು ಪ್ರಾರಂಭಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಜಿಮ್ ನಿಮಗೆ ಸಹಕಾರಿಯಾಗುತ್ತದೆ,ಒಂದು ವೇಳೆ ನೀವು ಟ್ರೆಡ್ಮಿಲ್ನೊಂದಿಗೆ ನಿಮ್ಮ ವ್ಯಾಯಾಮವನ್ನು ಪ್ರಾರಂಭಿಸಿದ್ದೆ ಆದಲ್ಲಿ ಈ ಬಗ್ಗೆ ಅನೇಕರು ಹಲವು ರೀತಿಯ ವದಂತಿಗಳ ಬಗ್ಗೆ ಮಾತನಾಡುತ್ತಾರೆ. ಅದರಲ್ಲಿ ಬಹುತೇಕರು ಈ ಯಂತ್ರದ ಮೇಲೆ ಓಡಾಡುವುದು ಒಳ್ಳೆಯದಲ್ಲ ಎಂದು ಹೇಳಿದರೆ ಇನ್ನು ಕೆಲವರು ಇದರಿಂದ ಮೊಣಕಾಲು ನೋವು ಬರುತ್ತದೆ ಎಂದು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.