Trigrahi Yog And Surya Grahan 2023: ವೈದಿಕ ಜೋತಿಷ್ಯ ಶಾಸ್ತ್ರದ ವರ್ಷದ ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಗೋಚರಿಸಲಿದೆ. ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯ, ಬುಧ ಮತ್ತು ಚಂದ್ರ ಮೂರು ಗ್ರಹಗಳು ಕನ್ಯಾರಾಶಿಯಲ್ಲಿ ಇರಲಿವೆ, ಇದರಿಂದಾಗಿ ಈ ಸೂರ್ಯ ಗ್ರಹಣದ ಸಂದರ್ಭದಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. ಮತ್ತೊಂದೆಡೆ, ನವರಾತ್ರಿಗೆ ಕೇವಲ ಒಂದು ದಿನ ಮೊದಲು, ಕನ್ಯಾರಾಶಿಯಲ್ಲಿ ಈ ಗ್ರಹಣ ಸಂಭವಿಸುತ್ತಿದೆ. ಕನ್ಯಾ ರಾಶಿಗೆ ಖುದ್ದು ದೇವಿ ದುರ್ಗೆಯೇ ಅಧಿಪತಿಯಾಗಿರುವ ಕಾರಣ ಇದೊಂದು ಅತ್ಯಂತ ಅದ್ಭುತವಾದ ಕಾಕತಾಳೀಯವಾಗಿದೆ. ಈ ಶುಭ ಕಾಕತಾಳೀಯ ಪರಿಣಾಮದಿಂದಾಗಿ, ಈ ಸೂರ್ಯಗ್ರಹಣವು ಮಿಥುನ ಮತ್ತು ತುಲಾ ಸೇರಿದಂತೆ 5 ರಾಶಿಗಳ ಜನರಿಗೆ ಅತ್ಯಂತ ಶುಭ ಫಲಿತಾಂಶಗಳನ್ನು ನೀಡಲಿದೆ. ದೇವಿ ದುರ್ಗೆಯ ಅನುಗ್ರಹದಿಂದ ಈ ಈ ರಾಶಿಗಳ ಜನರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.