Triptii Dimri: ಜನ ಯಾವಾಗಾ ಯಾರನ್ನು ಯಾವ ಕಾರಣಕ್ಕೆ ಇಷ್ಟ ಪಡುತ್ತಾರೆ ಎನ್ನುವುದನ್ನು ಅಂದಾಜು ಮಾಡೋಕೆ ಸಾಧ್ಯ ಇಲ್ಲ. ಅದರಲ್ಲೂ ಚಿತ್ರರಂಗದಂತಹ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಮಿರಿ ಮಿರಿ ಮಿಂಚುತ್ತಾರೆ, ಯಾರು ಯಾವಾಗ ಕಮರಿ ಹೋಗುತ್ತಾರೆ ಅಂತಾನೂ ಗೆಸ್ ಮಾಡೋಕೆ ಆಗಲ್ಲ.
Bad News Movie : ಬಾಲಿವುಡ್ನ ಬೋಲ್ಡ್ ನಟಿ ತೃಪ್ತಿ ದಿಮ್ರಿ ಇದೀಗ ಬ್ಯಾಡ್ ನ್ಯೂಸ್ ಚಿತ್ರದ ಹಾಡಿನ ಮೂಲಕ ಮತ್ತೇ ಹುಡುಗರ ನಿದ್ದೆ ಕದಿಯುವ ಯತ್ನ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಟ್ರಿಪ್ತಿ ಡಿಮ್ರಿ ರೊಮ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಅನಿಮಲ್ ಸಿನಿಮಾದ ನಂತರ ತೃಪ್ತಿ ದಿಮ್ರಿ ಮತ್ತೆ ಬೋಲ್ಡ್ ಸೀನ್ ಮಾಡಲು ತೆಗೆದುಕೊಂಡ ಹಣವೆಷ್ಟು ಗೊತ್ತಾ?
Bad News: ಪ್ರೇಕ್ಷಕರಿಗೆ ಈ ಬಾರಿಯು ಹೊಸ ಹಾಗೂ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ನೀಡಲು ಬಾಲಿವುಡ್ ಸಜ್ಜಾಗಿದೆ. ಚಿತ್ರದಲ್ಲಿ ರೊಮ್ಯಾಂಟಿಕ್-ಕಾಮಿಡಿಯ ಮಿಶ್ರಣವಿರುವ 'ಬ್ಯಾಡ್ ನ್ಯೂಸ್' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಆನಂದ್ ತಿವಾರಿ ನಿರ್ದೇಶಿಸಿದ್ದು, ನಟಿ ಟ್ರಿಪ್ಟಿ ಡಿಮ್ರಿ, ವಿಕ್ಕಿ ಕೌಶಲ್, ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಟೀಸರ್ ಬಿಡುಗಡೆಗೊಂಡಿದ್ದು, ಈ ಟೀಸರ್ ನೋಡಿದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.