Natural Secret to Glowing Skin : ಹಳದಿ ಆರೋಗ್ಯಕ್ಕೆ ಎಷ್ಟು ಉತ್ತಮ ಆಯ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತೆಯೇ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಸೌಂದರ್ಯಕ್ಕೂ ಹರಿಶಿನದ ಬಳಕೆ ವರದಾನ ಎಂದೆ ಹೇಳಬಹುದು. ನಿಮ್ಮ ಎಲ್ಲಾ ಚರ್ಮದ ತೊಂದರೆಗಳಿಗೆ ಹರಿಶಿನ ಬಳಕೆ ತುಂಬಾ ಉತ್ತಮ.
ಅರಿಶಿನವು ಪ್ರಕಾಶಮಾನವಾದ ಹಳದಿ ಮಸಾಲೆಯಾಗಿದೆ, ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ. ಆದರೆ ಅರಿಶಿನದ ಪ್ರಯೋಜನಗಳ ವಿಷಯ ಬಂದಾಗ ನಮಗೆ ಅರಿಶಿನ ಹಾಲು ಮತ್ತು ಅರಿಶಿನ ನೀರು ಇವೆರಡರ ಆಯ್ಕೆ ಬರುತ್ತದೆ.ಈಗ ಇವೆರಡರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೈದರಾಬಾದ್ನ ಕೇರ್ ಹಾಸ್ಪಿಟಲ್ಸ್ನ ಕ್ಲಿನಿಕಲ್ ಡಯೆಟಿಷಿಯನ್ ಡಾ. ಜಿ. ಸುಷ್ಮಾ ನಿಮ್ಮ ವೈಯಕ್ತಿಕ ಅಗತ್ಯಗಳು ಹಾಗೂ ಪ್ರಯೋಜನಗಳ ಆಧಾರದ ಮೇಲೆ ನಮ್ಮ ಆಯ್ಕೆ ಇರುತ್ತದೆ ಎನ್ನುತ್ತಾರೆ.
ಅರಿಶಿನ ಹಾಲು ಏಕೆ ಪ್ರಯೋಜನಕಾರಿ?
Turmeric Benefits: ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Traditional Indian Spices: ಪಾಕಶಾಲೆಯ ತಯಾರಿಕೆಯಲ್ಲಿ ವಿವಿಧ ಮಸಾಲೆಗಳನ್ನು ಬಳಸುವ ಪ್ರಾಚೀನ ಸಂಪ್ರದಾಯವನ್ನು ಭಾರತ ಹೊಂದಿದೆ. ಇಂದಿನ ಯುಗದಲ್ಲಿ ರುಚಿಯ ಜೊತೆಗೆ, ಆಯುರ್ವೇದ ಮತ್ತು ಸಮಗ್ರ ಜೀವನ ತತ್ವಶಾಸ್ತ್ರದಲ್ಲಿ ಆಳವಾಗಿ ಬೇರೂರಿರುವ ಅದರ ಔಷಧೀಯ ಬಳಕೆಗಳನ್ನು ನಾವು ಮರೆತಿದ್ದೇವೆ.
Taming Bad Cholesterol: ನಿಮ್ಮ ಮನೆಯ ಅಡುಗೆ ಮನೆಯಲ್ಲಿರುವ ಒಂದು ಹಳದಿ ಮಸಾಲೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಬನ್ನಿ ಆ ಮಸಾಲೆ ಯಾವುದು ಮತ್ತು ಅದನ್ನು ಹೇಗೆ ಬಳಕೆ ಮಾಡಬೇಕು ತಿಳಿದುಕೊಳ್ಳೋಣ, (Health News In Kannada)
Turmeric health benefits : ಅರಿಶಿಣವನ್ನು ಆಯುರ್ವೇದದ ನಿಧಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವ ಜನರು ಅರಿಶಿನವನ್ನು ಸೇವಿಸುವ ಮುನ್ನ ಜಾಗರೂಕರಾಗಿರಬೇಕು.
ಹಸಿ ಅರಿಶಿನದ ಪ್ರಯೋಜನಗಳು: ಹಸಿ ಅರಿಶಿನವನ್ನು ಸೇವಿಸುವುದರಿಂದ ಅನೇಕ ರೋಗಗಳು ನಿಮ್ಮಿಂದ ದೂರವಾಗುತ್ತವೆ. ಮಧುಮೇಹ ಅಥವಾ ಬೊಜ್ಜು ಇರಲಿ ಅರಿಶಿನದ ಬಳಕೆಯಿಂದ ನಿಮಗೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ಅರಿಶಿನದ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.