UPI without internet : ಭಾರತದಲ್ಲಿ ತಂತ್ರಜ್ಞಾನದ ಅನುಕೂಲವು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಈ ಪೈಕಿ ಯುಪಿಐ ಸೌಲಭ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್ ಫೋನ್ ಬಂದ ನಂತರ ಇದು ಹೆಚ್ಚಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ವಿವಿಧ ಆ್ಯಪ್ಗಳು ಸಹ ಲಭ್ಯವಿವೆ.
UPI Offiline Payment: ಡಿಜಿಟಲ್ ಪಾವತಿಯಲ್ಲಿ ಹೊಸ ತಂತ್ರಜ್ಞಾನದ ಪ್ರಯೋಜನವನ್ನು ಬಳಕೆದಾರರಿಗೆ ಒದಗಿಸಲು ಕೇಂದ್ರೀಯ ಬ್ಯಾಂಕ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. UPI ನಲ್ಲಿ ಗ್ರಾಹಕರು AI ನೊಂದಿಗೆ ಸಂವಾದಾತ್ಮಕ ಪಾವತಿಗಳನ್ನು ಮಾಡಲು ಇನ್ಮುಂದೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದರೆ, AI ಯೊಂದಿಗಿನ ಸಂಭಾಷಣೆ ಮೂಲಕ, ಅದರಲ್ಲಿ ಪಾವತಿಯನ್ನು ಮಾಡಬಹುದು ಎಂದರ್ಥ (Business News In Kannada).
Google Pay UPI Lite: ಈ ಡಿಜಿಟಲ್ ಯುಗದಲ್ಲಿ ಹಣಕಾಸಿನ ವಹಿವಾಟಿಗೆ ತುಂಬಾ ಜನಪ್ರಿಯವಾಗಿರುವ ಪ್ಲಾಟ್ ಫಾರ್ಮ್ ಎಂದರೆ ಗೂಗಲ್ ಪೇ. ಇದೀಗ ಗೂಗಲ್ ಪೇ ತನ್ನ ಆ್ಯಪ್ ಅನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿಸಲು ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಏನಿದರ ಪ್ರಯೋಜನ ಎಂದು ತಿಳಿಯಿರಿ.
Paytm: ಎಲ್ಲೇ ಆದರೂ ಯಾವುದೇ ಸಮಯದಲ್ಲೇ ಆದರೂ ಕೈಯಲ್ಲಿ ಫೋನ್ ಇದ್ದರೆ ಸಾಕು ಹಣವಿಲ್ಲದಿದ್ದರೂ ನಿಮಗೆ ಬೇಕಾದ್ದನ್ನು ಖರೀದಿಸಬಹುದು. ಪ್ರಸ್ತುತ ಸಮಯದಲ್ಲಿ ಪೇಟಿಎಂ ಬಳಕೆ ಹೆಚ್ಚಾಗಿದೆ. ಅದರಲ್ಲೂ ಕರೋನಾ ಸಾಂಕ್ರಾಮಿಕದ ಬಳಿಕ ಪೇಟಿಎಂ ಬಳಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನೀವೂ ಪೇಟಿಎಂ ಬಳಕೆದಾರರಾಗಿದ್ದರೆ ಇನ್ಮುಂದೆ ನಿಮಗೆ ಪೇಟಿಎಂ ಮೂಲಕ ಹಣ ರವಾನಿಸುವುದು ಇನ್ನೂ ಸುಲಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.