UPI Scam : ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ತಾಂತ್ರಿಕ ಅನುಕೂಲತೆ ಅತ್ಯಗತ್ಯವಾಗಿದೆ. ಈ ಪೈಕಿ ಯುಪಿಐ ಸೌಲಭ್ಯವು ಒಂದು.. ಇದು ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್ ಫೋನ್ ಬಳಕೆಗೆ ಬಂದ ನಂತರ ಹೆಚ್ಚಾಗಿ ಬಳಕೆಯಾಗುತ್ತಿದೆ..
UPI without internet : ಭಾರತದಲ್ಲಿ ತಂತ್ರಜ್ಞಾನದ ಅನುಕೂಲವು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಈ ಪೈಕಿ ಯುಪಿಐ ಸೌಲಭ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್ ಫೋನ್ ಬಂದ ನಂತರ ಇದು ಹೆಚ್ಚಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ವಿವಿಧ ಆ್ಯಪ್ಗಳು ಸಹ ಲಭ್ಯವಿವೆ.
Google Pay transaction history: ಗೂಗಲ್ ಪೇ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ಗಳಿಂದ ಸುರಕ್ಷಿತ ಮತ್ತು ಸುಲಭವಾದ ರೀತಿಯಲ್ಲಿ ಹಣ ಕಳಿಸಬಹುದು.
Google : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
Google Pay, PayTm, Amazon Pay, Bharat Pay ಅಥವಾ Phone Pe ಬಳಕೆದಾರರಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಜನವರಿ 1, 2024 ರಿಂದ, ಹೆಚ್ಚಿನ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. (Technology News In Kannada)
Cash Back: ನಿಮ್ಮ ಮೊಬೈಲ್ ಹಾಗೂ DTH ರೀಚಾರ್ಜ್ ಮಾಡಲು ಕ್ಯಾಶ್ಬ್ಯಾಕ್ನೊಂದಿಗೆ ಬಿಲ್ ಪೇಮೆಂಟ್ ಮಾಡಲು ಬಯಸಿದರೇ, ಈ ಮೂರರಲ್ಲಿ ಯಾವುದಾದರೂ ಒಂದು ಕ್ರೆಡಿಟ್ ಕಾರ್ಡ್ ಬಳಸಿದರೇ ಕ್ಯಾಶ್ಬ್ಯಾಕ್ ಪಡೆಯಬಹುದು.
Online Payment By Using Credit Card: ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ UPI ಪಾವತಿ ಅಪ್ಲಿಕೇಶನ್ಗಳಿಗೆ ಲಿಂಕ್ ಮಾಡುವುದರಿಂದ PoS ಯಂತ್ರಗಳು ಲಭ್ಯವಿಲ್ಲದಿರುವಲ್ಲಿ ಪಾವತಿಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ.
Bus Tickets : ರಾಜ್ಯದ ದಿ ಬೆಸ್ಟ್ ಸಾರಿಗೆ ಸೇವೆ ಅಂತ ಒದಗಿಸುತ್ತಿರುವ ನಮ್ಮ ಮೆಟ್ರೋ ದಿನೆ ದಿನೇ ಸ್ಮಾರ್ಟ್ ಆಗ್ತಿದೆ. ಪ್ರಯಾಣಿಕರ ಸಮಯ ಉಳಿಸುವ ಸಲುವಾಗಿ ಟಿಕೆಟ್ ಪಡೆಯಲು ಸ್ಮಾರ್ಟ್ ಕಾರ್ಡ್ ಬಳಕೆ, ಸೇರಿ ಒನ್ ನೇಷನ್ ಇನ್ ಕಾರ್ಡ್, ವಾಟ್ಸ್ ಆ್ಯಪ್ ಮೂಲಕ ಸ್ಕ್ಯಾನ್ ಕೋಡ್ ಬಳಕೆಗೆ ಅವಕಾಶ ನೀಡಿದೆ.
Google Pay UPI Lite: ಈ ಡಿಜಿಟಲ್ ಯುಗದಲ್ಲಿ ಹಣಕಾಸಿನ ವಹಿವಾಟಿಗೆ ತುಂಬಾ ಜನಪ್ರಿಯವಾಗಿರುವ ಪ್ಲಾಟ್ ಫಾರ್ಮ್ ಎಂದರೆ ಗೂಗಲ್ ಪೇ. ಇದೀಗ ಗೂಗಲ್ ಪೇ ತನ್ನ ಆ್ಯಪ್ ಅನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿಸಲು ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಏನಿದರ ಪ್ರಯೋಜನ ಎಂದು ತಿಳಿಯಿರಿ.
UPI Payment latest news : ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ಸಷ್ಟಪಡಿಸಿದೆ. ಹಳೆಯ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಹೇಳಿದೆ.
Charges on UPI Payment : ಏಪ್ರಿಲ್ 1, 2023 ರಿಂದ UPI ವಹಿವಾಟು ದುಬಾರಿಯಾಗಲಿದೆ. ಹೆಚ್ಚುವರಿ ಶುಲ್ಕವನ್ನು ವ್ಯಾಪಾರ ವಹಿವಾಟಿಗೆ ಅಂದರೆ ವ್ಯಾಪಾರಿಗಳಿಗೆ ಪಾವತಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.