Vastu Tips In Kannada: ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದರಿಂದಾಗಿ ಮನೆಯಲ್ಲಿ ನಾನಾ ರೀತಿಯ ಕಲಹ ಸೃಷ್ಟಿಯಾಗುತ್ತದೆ ಎಂತಲೂ ನಂಬಲಾಗಿದೆ. ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ.
Vastu For Calendar: ವಾಸ್ತು ಶಾಸ್ತ್ರದಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲಿ ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಇಡುವುದರಿಂದ ಶುಭ ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ.
Vastu Tips: ವಾಸ್ತು ಶಾಸ್ತ್ರದಲ್ಲಿ ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಸಲಹೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿತ್ಯ ಮುಂಜಾನೆ ನಾವು ಎದ್ದ ಬಳಿಕ ಮಾಡುವ ಕೆಲವು ಕೆಲಸಗಳು ಮನೆಯಲ್ಲಿ ದಾರಿದ್ರ್ಯವನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ.
Vastu Tips For Home: ವಾಸ್ತು ಶಾಸ್ತ್ರವು ಭಾರತದ ಪ್ರಾಚೀನ ಗ್ರಂಥವಾಗಿದೆ, ಇದರಲ್ಲಿ ಸಂತೋಷದ ಜೀವನಕ್ಕಾಗಿ ವಿಶೇಷ ವಿಷಯಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪರಿಸರ ಅಥವಾ ಅದರ ಸುತ್ತಮುತ್ತಲಿನ ವಾತಾವರಣವು ವಾಸ್ತುಗೆ ಅನುಗುಣವಾಗಿದ್ದರೆ, ಅದು ಎಲ್ಲಾ ದೃಷ್ಟಿಕೋನದಿಂದ ಮಂಗಳಕರವಾಗಿರುತ್ತದೆ. ವಾಸ್ತು ಪ್ರಕಾರ, ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಮರಗಳು ಮತ್ತು ಸಸ್ಯಗಳು ಪ್ರಮುಖ ಪಾತ್ರವಹಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.