vegetable benefits for diabetes: ನ್ಯೂಟ್ರಿಯೆಂಟ್ ಜರ್ನಲ್ ಪ್ರಕಾರ, ಆರೋಗ್ಯಕರ ಆಹಾರಕ್ಕಾಗಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ಇದು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ದಿನಕ್ಕೆ 2 ರಿಂದ 3 ಕಪ್ ತರಕಾರಿ ಮತ್ತು ಪುರುಷರಿಗೆ 3 ರಿಂದ 4 ಕಪ್ ತರಕಾರಿ ಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.