Snake Viral Video: ಇತ್ತೀಚೆಗೆ ಹಾವಿಗೆ ಸಂಬಂಧ ಪಟ್ಟ ವಿಡಿಯೋ ಒಂದು ಸಂಚಲನ ಸೃಷ್ಟಿಸುತ್ತಿದೆ.
ಅತ್ಯಂತ ಗಮನಾರ್ಹವಾದ ವಿಷಯವೆಂದರೆ ಈ ಹಾವುಗಳು ನೆಲದ ಮೇಲೆ ವಾಸಿಸುವುದಿಲ್ಲ, ಬದಲಿಗೆ ಮರಗಳಲ್ಲಿ ವಾಸಿಸುತ್ತವೆ. ತನ್ನ ಅಗತ್ಯಕ್ಕೆ ತಕ್ಕಂತೆ ತನ್ನ ರೂಪ ಮತ್ತು ಆಕಾರವನ್ನು ಬದಲಾಯಿಸುವ ಶಕ್ತಿ ಈ ಹಾವಿಗಿದೆ.
These plantsindirectly attract snakes:ಮಳೆಗಾಲದ ಸಮಯದಲ್ಲಿ ಹಾವುಗಳು ಸಾಮನ್ಯವಾಗಿ ಹುತ್ತಗಳಿಂದ ಹೊರಬಂದು ಬೆಚ್ಚಗಿನ ಜಾಗಗಳನ್ನು ಹುಡಿಕೊಂಡು ಹೋಗುತ್ತವೆ. ಒಂದು ವೇಳೆ ನೀವು ಈ ಕೆಲವು ಗಿಡಗಳನ್ನು ನೀವು ಗಾರ್ಡನ್ನಲ್ಲಿ ನೆಟ್ಟಿದ್ದರೆ ಅಥವಾ ನಿಮ್ಮ ಮನೆಯ ಸುತ್ತಮುತ್ತ ಈ ಗಿಡಗಳಿದ್ದರೆ ಅವುಗಳಿಂದ ದೂರವಿರಿ.
ಜಗತ್ತಿನಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ಜನರನ್ನು ಬೆರಗುಗೊಳಿಸುತ್ತವೆ. ಕೆಲವು ಸಂಗತಿಗಳ ಬಗ್ಗೆ ಕೇಳಿದಾಗ, ಅವು ನಿಜವಾಗಿಯೂ ನಡೆದಿವೆಯೇ ಎಂದು ನಾವು ಆಶ್ಚರ್ಯ ಪಡುತ್ತೇವೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಯುವಕನಿಗೆ ಕಚ್ಚಿದ ಐದು ನಿಮಿಷದಲ್ಲಿ ವಿಷಪೂರಿತ ಹಾವೊಂದು ಸಾವನ್ನಪ್ಪಿದೆ. ಆದರೆ ಹಾವು ಕಚ್ಚಿದ ಯುವಕನಿಗೆ ಯಾವುದೇ ಹಾನಿಯಾಗಿಲ್ಲ. ಈ ಅಚ್ಚರಿಯ ಘಟನೆ ಬಾಲಘಾಟ್ ಜಿಲ್ಲೆಯ ಖುಡ್ಸೋಡಿ ಗ್ರಾಮದಲ್ಲಿ ನಡೆದಿದೆ.
Viral Video: ಬೆಡ್ರೂಂನಲ್ಲಿ ಘಟಸರ್ಪ ಓಡಾಡಿದರೂ ಸಹ ಯುವಕನೊಬ್ಬ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದ್ದ. ಮತ್ತೊಬ್ಬ ವ್ಯಕ್ತಿ ಕಾಳಿಂಗ ಸರ್ಪದ ಚಲನವಲಗಳನ್ನ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
Viral Video: ಥೈಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಅನಿರೀಕ್ಷಿತ ಘಟನೆ ಸಂಭವಿಸಿದೆ.. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ಆ ಅನಿರೀಕ್ಷಿತ ಘಟನೆ ಏನು? ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯಲು ಮುಂದೆ ಓದಿ...
Snake Bathing Viral Video:ವೈರಲ್ ಆಗಿರೋ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ದೊಡ್ಡ ನಾಗರಹಾವನ್ನು ಹಿಡಿದಿರುವುದನ್ನು ನೀವು ಕಾಣಬಹುದು. ನೀರು ತುಂಬಿದ ಟಬ್‌ನಲ್ಲಿ ನಾಗರಹಾವನ್ನು ಮುಳುಗಿಸಿ ಅದರ ಮೈ ತೊಳೆದಿದ್ದಾಳೆ.
Snake viral video: ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪರ್ವೀನ್ ಕಸ್ವಾನ್, ʼಅರಣ್ಯ ಬೀಟ್ ಸಿಬ್ಬಂದಿಯೊಬ್ಬರಿಗೆ ಮಧ್ಯರಾತ್ರಿ ತುರ್ತು SOS ಕರೆ ಬಂದಿದೆ. ಈ ಅತ್ಯಂತ ವಿಷಪೂರಿತ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳದಲ್ಲಿ ಬಿಡುಗಡೆ ಮಾಡಲಾಯಿತುʼ ಅಂತಾ ಹೇಳಿದ್ದಾರೆ.
Python viral video : ಎಂದಾದರೂ ನೀವು ದೈತ್ಯ ಹೆಬ್ಬಾವು ಬೃಹತ್ ಮರವನ್ನು ಏರುವುದನ್ನು ನೋಡಿದ್ದೀರಾ..? ಈ ಕುರಿತ ವಿಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವು ಮರ ಹತ್ತುವುದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ..
Most Poisonous Snakes:ಜಗತ್ತಿನಲ್ಲಿ ಲಕ್ಷಾಂತರ ವಿಧದ ಹಾವುಗಳಿವೆ. ಇವುಗಳಲ್ಲಿ ಕೆಲವು ವಿಷಯಪೂರಿತವಾಗಿದ್ದರೆ, ಕೆಲವು ವಿಷ ರಹಿತವಾಗಿರುತ್ತವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ವಿವಿಧ ರೀತಿಯ ಹಾವುಗಳು ಕಂಡುಬರುತ್ತವೆ. ಕೆಲವು ಹಾವು ಕಚ್ಚಿದರೆ ಸ್ಥಳದಲ್ಲೇ ಸಾವು ಸಂಭವಿಸುತ್ತವೆ. ಅತ್ಯಂತ ವಿಷಯಪೂರಿತ ಹಾವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
World’s Most Venomous Snake: ವಿಶ್ವದ ಅತ್ಯಂತ ಅಪಾಯಕಾರಿ ಜಂತುಗಳಲ್ಲಿ ಹಾವೂ ಕೂಡ ಒಂದು.ವಿವಿಧ ದೇಶಗಳಲ್ಲಿ ಹಲವು ಪ್ರಜಾತಿಯ ಹಾವುಗಳು ಕಂಡುಬರುತ್ತವೆ. ಆದರೆ ಇವುಗಳಲ್ಲಿ ಕೆಲ ಹಾವುಗಳು ಅತ್ಯಂತ ವಿಷಕಾರಿ ಹಾವುಗಳಾಗಿದ್ದು, ಈ ಹಾವುಗಳ ಕಡಿತದಿಂದ ವ್ಯಕ್ತಿ ಕೆಲವೇ ಸೆಕೆಂಡ್ ಗಳಲ್ಲಿ ಸಾವನ್ನಪ್ಪುತ್ತಾನೆ.
ಮಹಿಳೆಯ ಮನೆಯಲ್ಲಿ ಪತ್ತೆಯಾಗಿರುವ ಹಾವುಗಳನ್ನು ಪೆಸಿಫಿಕ್ ರಾಟ್ಲರ್ ಗಳು ಎಂದು ಗುರುತಿಸಲಾಗಿದೆ. ಇವುಗಳನ್ನು ಉತ್ತರ ಕ್ಯಾಲಿಫೋರ್ನಿಯಾದ ಅತ್ಯಂತ ಮಾರಕ ಹಾವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.