Vijay Sangeetha: ಇದೀಗ ವಿಜಯ್ ಮತ್ತು ಸಂಗೀತಾ ಡಿವೋರ್ಸ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ವಿಚ್ಛೇದನ ಕೋರಿ ವಿಜಯ್ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಸ್ವತಃ ಸಂಗೀತಾ ಅವರೇ ಹಿಂಪಡೆದಿದ್ದು, ಇದೀಗ ಡಿವೋರ್ಸ್ ಪ್ರಕರಣ ಕೊನೆಗೂ ಮುಕ್ತಾಯಗೊಂಡಿದೆ ಎಂದು ಹೇಳಲಾಗಿದೆ.
Vijay Divorce Case Twist: ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸಿ ಮುಖ್ಯಮಂತ್ರಿಯಾದ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನವು ಪ್ರಕ್ಷುಬ್ಧವಾಗಿದೆ. ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅವರ ಆರೋಪಗಳು ಈಗ ಸಂಚಲನ ಸೃಷ್ಟಿಸುತ್ತಿವೆ.
Dalapathi Vijay: ದಳಪತಿ ವಿಜಯ್ ಸಂಜೆ 6 ಗಂಟೆಯ ನಂತರ ಪ್ರಚಾರಕ್ಕೆ ಏಕೆ ಬರುವುದಿಲ್ಲ ಎಂದು ಎಸ್.ಎ. ಚಂದ್ರಶೇಖರ್ ವಿವರಿಸಿದ್ದಾರೆ.
VIjay Sangeetha Divorce Case: ತಮಿಳು ಸೂಪರ್ ಸ್ಟಾರ್ ವಿಜಯ್ ಮತ್ತು ಸಂಗೀತಾ ಸಂಸಾರದಲ್ಲಿ ಬಿರುಗಾಳಿ ಎದ್ದಿರೋದು ಈಗ ಹಳೆಯ ಸುದ್ದಿ. ಆದರೆ ಇಂದು ಕೋರ್ಟ್ನಲ್ಲಿ ನಡೆದ ಹೈಡ್ರಾಮಾ ಮತ್ತು ದಂಪತಿ ತೆಗೆದುಕೊಂಡ ಆ ಒಂದು ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿದೆ.
vijay thalapathy: ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬರುತ್ತಿರುವ ಸುದ್ದಿಗಳಿಗೆ ಕಾಲಿವುಡ್ ಸ್ಟಾರ್ ಹೀರೋ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ದಳಪತಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Vijay Divorce case : TVK ನಾಯಕ, ನಟ ವಿಜಯ್ ಪತ್ನಿ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ವಿಜಯ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದಾರೆ. ಇದರ ನಡುವೆಯೂ ವಿಜಯ್ ಮತ್ತು ತ್ರಿಶಾ ಕಾಣಿಸಿಕೊಂಡಿದ್ದರು.. ಇದೀಗ ಸಂಗೀತಾ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದಾರೆ.
vijay sangeetha divorce: ತಮಿಳು ನಟ ಮತ್ತು ರಾಜಕಾರಣಿ ವಿಜಯ್ ಅವರ ಪತ್ನಿ 27 ವರ್ಷಗಳ ದಾಂಪತ್ಯದ ನಂತರ ತಮಿಳುನಾಡಿನ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
actor life : ಸಿನಿಮಾ ನಟ-ನಟಿಯರು ಕೇವಲ ಸಿನಿಮಾ ವಿಚಾರಗಳಿಗೆ ಮಾತ್ರವಲ್ಲ ಅವರ ವೈಯಕ್ತಿಕ ಜೀವನವೂ ಕೂಡ ಕೆಲವು ಬಾರಿ ಚರ್ಚೆಯಲ್ಲಿ ಇರುತ್ತವೆ. ಇಲ್ಲೊಬ್ಬ ಖ್ಯಾತ ನಟ, ಹಿಟ್ ಸಿನಿಮಾಗಳನ್ನು ನೀಡುವುದರೊಂದಿಗೆ, ಇತ್ತೀಚೆಗೆ ರಾಜಕೀಯದಲ್ಲೂ ಕೂಡ ನಿರತರಾಗಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅಲೆ ಮೂಡಿದೆ.
ಕಾಲಿವುಡ್ ಸೂಪರ್ಸ್ಟಾರ್ ದಳಪತಿ ವಿಜಯ್ ಅವರು ವಾರಿಸು ಸಿನಿಮಾದೊಂದಿಗೆ ತೆರೆಗೆ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ವಂಶಿ ಪೈಡಿಪಲ್ಲಿ ನಾಯಕರಾಗಿರುವ ಈ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ನ್ಯಾಷುನಲ್ ಕ್ರಷ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಚಿತ್ರ ಸಂಕ್ರಾಂತಿ ಹಬ್ಬದಂದು (ಜನವರಿ 11) ಬಿಡುಗಡೆಯಾಗುತ್ತಿದೆ. ಹೀಗಿರುವಾಗ ವಿಜಯ್ ಪತ್ನಿ ಸಂಗೀತಾ ಡೈವೋರ್ಸ್ ಮ್ಯಾಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಟಾಕ್ ಅಪ್ ಡೇ ಆಗುತ್ತಿದೆ.