IND vs SA: ಫೀಲ್ಡ್‌ನಲ್ಲಿ ತಿಲಕ್‌ ವರ್ಮಾ ಅಬ್ಬರ..! 14 ವರ್ಷಗಳ ಹಲವು ದಾಖಲೆಗಳು ಒಂದೆ ಮ್ಯಾಚ್‌ನಲ್ಲಿ ಉಡೀಸ್‌!!

Tilak Varma: ಟೀಂ ಇಂಡಿಯಾದ ಯಂಗ್ ಬ್ಯಾಟ್ಸ್‌ಮನ್ ತೇಜಂ ತಿಲಕ್ ವರ್ಮಾ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಇವರು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
 
IND vs SA: ಫೀಲ್ಡ್‌ನಲ್ಲಿ ತಿಲಕ್‌ ವರ್ಮಾ ಅಬ್ಬರ..! 14 ವರ್ಷಗಳ ಹಲವು ದಾಖಲೆಗಳು ಒಂದೆ ಮ್ಯಾಚ್‌ನಲ್ಲಿ ಉಡೀಸ್‌!!

About the Author