Vijayapriya Nithyananda: ಭಾರತದಲ್ಲಿ ಅನೇಕ ಪ್ರಕರಣ ಎದುರಿಸಿ ಪರಾರಿಯಾಗಿರುವ ನಿತ್ಯಾನಂದ ಜಗತ್ತಿನ ಮುಂದೆ ಹೊಸದೊಂದು ಹೈಡ್ರಾಮ ನಡೆಸುತ್ತಿದ್ದಾನೆ. ನಿತ್ಯಾನಂದ ಮೊದಲು ‘ಯುನೈಟೆಡ್ ಸ್ಟೇಟ್ ಆಫ್ ಕೈಲಾಸ’ ಎಂಬ ಹೆಸರಿನಿಂದ ಹೊಸ ದೇಶವನ್ನು ರಚಿಸುವುದಾಗಿ ಹೇಳಿಕೊಂಡಿದ್ದ. ಅಲ್ಲಿ ಹಿಂದೂ ನಂಬಿಕೆಗಳ ಪ್ರಕಾರ ಜೀವನವನ್ನು ನಡೆಸಲಾಗುತ್ತದೆಯಂತೆ.
:
By accepting cookies, you agree to the storing of cookies on your device to enhance site navigation, analyze site usage, and assist in our marketing efforts.