ICC :ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) 2023 ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ಗಳಿಸಿದ ಆಟಗಾರ ಪಟ್ಟಿಯನ್ನು ಬಿಡಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಆಟಗಾರರು ಅಗ್ರ 5 ಸ್ತಾನದಲ್ಲಿ ಕಾಣಿಸಿಕೊಂಡಿದ್ಧಾರೆ. ಶುಭ್ಮನ್ ಗಿಲ್ ಅವರು 2154 ರನ್ ಗಳಿಸಿ ಅತೀಹೆಚ್ಚು ರನ್ ಗಳಿಸಿದ ಈ ವರ್ಷದ ಆಟಗಾರರಾಗಿದ್ದಾರೆ. ಇನ್ನುಳಿದ ಅಗ್ರ 10 ಆಟಗಾರರ ವಿವರಗಳನ್ನು ತಿಳಿಯಲು ಈ ಪಟ್ಟಿಯನ್ನು ಓದಿ.
Virat kohli :ದಕ್ಷಿಣ ಆಫ್ರಿಕಾ ವಿರುಧ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲಾಗಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುಧ್ದ 32 ರನ್ ಗಳಿಂದ ಭರ್ಜರಿ ಜಯಗಳಿಸದೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಮೂರನೆ ದಿನದ ಪಂದ್ಯದಲ್ಲಿ 76 ರನ್ ಗಳಿಸಿ ಏಕಾಂಗಿ ಹೊರಾಟ ನಡೆಸಿದರು. ಈ ಪಂದ್ಯದಲ್ಲಿ ಈ ವರ್ಷದ ಎರೆಡು ಸಾವಿರ ರನ್ಗಳನ್ನು ಪೂರೈಸಿದರು ಮತ್ತು ಇದು 7ನೇ ಬಾರಿ ಕ್ಯಾಲೆಂಡರ್ ವರ್ಷದಲ್ಲಿ 2000 ರನ್ ಗಳಿಸಿದ ಏಕೈಕ ದಾಖಲೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.