ಇಂದು ಪಾಲುದಾರಿಕೆ ವ್ಯವಹಾರಗಳಲ್ಲಿ ಸಣ್ಣಪುಟ್ಟ ಮನಸ್ಥಾಪಗಳಾಗಬಹುದು. ಭೂ ವ್ಯವಹಾರಗಳಲ್ಲಿ ಹಿನ್ನಡೆಯಾಗಲಿದೆ. ವಿದ್ಯಾರ್ಥಿಗಳಿಗೆ ಲಾಭಪ್ರದವಾಗಿರಲಿದೆ. ಕನ್ಯಾ ರಾಶಿಯವರ ಭವಿಷ್ಯ: ಬಂಧುಗಳ ಸಮಾಗಮನದಲ್ಲಿ ಅವಹೇಳನಕಾರಿ ವಿಚಾರಗಳು, ಮಾತುಗಳು ಬರಬಹುದು. ಎಚ್ಚರವಹಿಸಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಲಾಭ ಹೆಚ್ಚಾಗಲಿದೆ. ತುಲಾ ರಾಶಿಯವರ ಭವಿಷ್ಯ: ಸ್ವಂತ ಪರಿಶ್ರಮಕ್ಕೆ ಅನುಕೂಲಕರವಾಗಿರುವ ವಾತಾವರಣ, ವೃತ್ತಿ ರಂಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಸಂಗಾತಿಯ ಬೆಂಬಲ ಸಿಗಲಿದೆ. ವೃಶ್ಚಿಕ ರಾಶಿಯವರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ವೃದ್ಧಿಯಾಗಲಿದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಜವಾಬ್ದಾರಿಗಳು ಹೆಚ್ಚಾಗಲಿವೆ. ಮಾನಸಿಕ ಒತ್ತಡ ಸಮಪ್ರದವಾಗಿರಲಿದೆ. ಕುಟುಂಬದ ಸಹಕಾರ ಸಿಗಲಿದೆ.
ಮೇಲಾಧಿಕಾರಿಗಳಿಂದ ಮನಸ್ಥಾಪಗಳು ಬರಬಹುದು. ಅಕ್ರಮವಾಗಿ ನಿಮ್ಮ ಮೇಲೆ ಹುನ್ನಾರಗಳು ಬರಬಹುದಾದ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ. ಕನ್ಯಾ ರಾಶಿಯವರ ಭವಿಷ್ಯ: ಬಂಧುಗಳ ಸಮಾಗಮನವಾಗಲಿದೆ. ಬಂಧುಗಳಲ್ಲಿ ವ್ಯವಹಾರಿಕ ವಿಚಾರಗಳಲ್ಲಿ ಒಡಂಬಡಿಕೆ ಮೂಡುವಲ್ಲಿ ತೊಂದರೆಗಳುಂಟಾಗಬಹುದು. ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ತಗಾಧೆಗಳು ಬರಬಹುದು. ತುಲಾ ರಾಶಿಯವರ ಭವಿಷ್ಯ: ವಿದೇಶ ವ್ಯವಹಾರ, ಉನ್ನತ ವಿದ್ಯಾಭ್ಯಾಸಕ್ಕೆ ಮಂಗಳಕರವಾಗಿದೆ. ಕೃಷಿಕರು, ವ್ಯಾಪಾರಸ್ಥರಿಗೆ ಅನುಕೂಲಕರವಾದ ದಿನ. ವೃಶ್ಚಿಕ ರಾಶಿಯವರ ಭವಿಷ್ಯ: ಪ್ರಯಾಣದಲ್ಲಿ ಎಚ್ಚರ ವಹಿಸಿ. ಹಣಕಾಸಿನ ವಿಚಾರದಲ್ಲಿ ಶುಭಪ್ರದವಾಗಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರವಹಿಸಿ.
ಅನಿರೀಕ್ಷಿತ ಧನಾಗಮನವಾಗಲಿದೆ. ಕೆಲಸದಲ್ಲಿ ಅಧಿಕಾರಿಗಳಿಂದ ಸಹಕಾರ ಸಿಗಲಿದೆ. ವಿಶ್ವಾಸದ ಒಡನಾಟದಲ್ಲಿದ್ದವರಿಂದ ಒತ್ತಡ ಹೆಚ್ಚಾಗಲಿದೆ. ಕನ್ಯಾ ರಾಶಿಯವರ ಭವಿಷ್ಯ: ವಸ್ತುವನ್ನು ಕಳೆದುಕೊಳ್ಳುವ ದಿನವಾಗಿರುವುದರಿಂದ ನಿಮ್ಮ ವಸ್ತುಗಳ ಬಗ್ಗೆ ಗಮನವಹಿಸಿ. ಇಂದು ಸಣ್ಣಪುಟ್ಟ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ. ತುಲಾ ರಾಶಿಯವರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ಕಿರಿಕ್ ಆಗಬಹುದು. ವೃತ್ತಿರಂಗದಲ್ಲಿ ಒತ್ತಡ ಇರಬಹುದು. ದೂರದ ಗೆಳೆಯ ಭೇಟಿಯಾಗುವ ಸುಯೋಗವಿದೆ. ವೃಶ್ಚಿಕ ರಾಶಿಯವರ ಭವಿಷ್ಯ: ಗುತ್ತಿಗೆದಾರರಿಗೆ, ವೃತ್ತಿರಂಗದಲ್ಲೂ ಒತ್ತಡಗಳು ಇರಬಹುದು. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಸಣ್ಣಪುಟ್ಟ ಕಿರಿಕ್ಗಳಾಗಬಹುದು. ಸಹೋದ್ಯೋಗಿಗಳೊಂದಿಗೆ ಮನಸ್ಥಾಪಗಳು ಬರಬಹುದು.