Weight loss : ಆರೋಗ್ಯವಾಗಿರಲು ಪ್ರತಿನಿತ್ಯ ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ, ವಿಶ್ರಾಂತಿಯೂ ಅಷ್ಟೇ ಮುಖ್ಯ. ಮಲಗುವ ಕ್ರಮ ಚೆನ್ನಾಗಿಲ್ಲದಿದ್ದರೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂದರೆ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಚಯಾಪಚಯವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Fennel Water For Weight Loss: ಸ್ಥೂಲಕಾಯತೆ ಹೆಚ್ಚಲು ಹೊಟ್ಟೆ ಸ್ವಚ್ಛವಾಗಿರದೇ ಇರುವುದು ಕೂಡ ಪ್ರಮುಖ ಕಾರಣವಾಗಿದೆ. ಈ ಕಾರಣದಿಂದ ನಿಮ್ಮ ಚಯಾಪಚಯವು ನಿಧಾನಗೊಳ್ಳುತ್ತದೆ ಮತ್ತು ನಿಮ್ಮ ತೂಕವು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದರೆ ಸೋಂಪು ನೀರನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
Weight Loss Tips : ವಾಕಿಂಗ್ ಹೋದಾಗ ರಸ್ತೆಯ ಪಕ್ಕದ ಹೊಟೇಲ್ ನಿಂದ ಅಡುಗೆ ವಾಸನೆ ಮೂಗಿಗೆ ಬಡಿದರೆ ಸಾಕು ಎಲ್ಲರ ನಿಯಂತ್ರಣ ತಪ್ಪುತ್ತದೆ. ತಕ್ಷಣ ಅಲ್ಲಿಗೆ ಹೋಗಿ ಫುಡ್ ಆರ್ಡರ್ ಮಾಡಿ ತಿಂತಾರೆ. ಅದೇ ರೀತಿ ಕೆಲವರು ಪಾನಿಪುರಿ ನೋಡಿದ್ರೆ.. ಬಯ್ಯಾ.. ಎಕ್ ಪ್ಲೇಟ್ ಪಾನಿಪುರಿ.. ಅಂತ ಪ್ಲೇಟ್ ಹಿಡಿದು ನಿಲ್ಲುತ್ತಾರೆ..
ತೂಕವನ್ನು ಕಳೆದುಕೊಳ್ಳುವುದು ಇಂದು ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಜನರು ಹಲವಾರು ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆದಾಗ್ಯೂ, ಆಯುರ್ವೇದವು ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಸೂಚಿಸುತ್ತದೆ. ಇಂದು ಈ ಪರಿಹಾರಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
Best Time To Eat Rice: ಅಕ್ಕಿಯು ಮುಖ್ಯವಾಗಿ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಇದು ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಬಿಳಿ ಅಕ್ಕಿಯು ಕಾರ್ಬೋಹೈಡ್ರೇಟ್ಗಳಲ್ಲಿ ಹೆಚ್ಚು ಮತ್ತು ಕಡಿಮೆ ಫೈಬರ್ ಹೊಂದಿರುತ್ತದೆ. ಅತಿಯಾಗಿ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಆದರೆ ಅನ್ನವು ವಾಸ್ತವವಾಗಿ ತೂಕ ಹೆಚ್ಚಿಸುವುದಿಲ್ಲ.
ಇಡೀ ದೇಹದ ತೂಕ ಕಡಿಮೆಯಾದರೂ ಹೊಟ್ಟೆಯ ಮೇಲೆ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ತೆಗೆಯಲಾಗುವುದಿಲ್ಲ. ಆದರೆ ಇಲ್ಲಿವೆ ಕೆಲವು ಮನೆಮದ್ದುಗಳು ಇದನ್ನು ಕೆಲವು ದಿನಗಳವರೆಗೆ ಅನುಸರಿಸಿದರೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಮಾಯವಾಗಿಸಬಹುದು. ಹಾಗಾದರೆ ಈಗ ಹೊಟ್ಟೆಯ ಕೊಬ್ಬನ್ನು ಹೋಗಲಾಡಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.
Weight Loss In Summer: ಬೊಜ್ಜಿನ ಸಮಸ್ಯೆಯಿಂದ ಬಳಸುತ್ತಿರುವವ ಬೇಸಿಗೆಯಲ್ಲಿ ಕೇವಲ ಮೂರೇ ಮೂರು ಆಹಾರ ಪದಾರ್ಥಗಳನ್ನು ಬಳಸಿ ಸುಲಭವಾಗಿ ಬೊಜ್ಜಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಆ ಪದಾರ್ಥಗಳು ಯಾವುವು, ಅದನ್ನು ಹೇಗೆ ಬಳಸಬೇಕು? ಈ ಬಗ್ಗೆ ಆಹಾರ ತಜ್ಞರು ಹೇಳಿರುವುದೇನು ಎಂದು ತಿಳಿಯೋಣ...
Aloe Vera Juice Benefits: ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಮತ್ತು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ನೀವು ಮನೆಯಲ್ಲಿಯೇ ತಯಾರಿಸಬಹುದಾದ ಒಂದು ಜ್ಯೂಸ್ ತುಂಬಾ ಪ್ರಯೋಜನಕಾರಿ ಆಗಿದೆ.
How to burn belly fat: ಇತ್ತೀಚಿನ ಅಧ್ಯಯನಗಳು ಮೆಣಸಿನಕಾಯಿಯ ಸೇವನೆಯಿಂದ ಉತ್ಪತ್ತಿಯಾಗುವ ಶಾಖವು ಹೆಚ್ಚಿನ ಕ್ಯಾಲೊರಿಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಲಭೂತವಾಗಿ ದೇಹದಲ್ಲಿ ಕೊಬ್ಬಿನ ಪದರಗಳನ್ನು ಆಕ್ಸಿಡೀಕರಿಸುತ್ತದೆ ಎಂದು ತೋರಿಸಿದೆ
Weight Loss Diet: ಸಸ್ಯಹಾರಿಗಳು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳವ ಗುರಿಯನ್ನು ಹೊಂದಿದ್ದರೆ, ಅತ್ಯುತ್ತಮ ಪ್ರೋಟೀನ್ ಸೇವನೆಯು ಅಗತ್ಯವಾಗಿರುತ್ತದೆ. ಆದರಿಂದ ಸಸ್ಯಹಾರಿಗಳು ಪ್ರೋಟೀನ್-ಪ್ಯಾಕ್ಡ್ಆಹಾರವನ್ನು ಸೇವಿಸುವುದು ತುಂಬಾನೆ ಮುಖ್ಯವಾಗಿದೆ. ಪ್ರೋಟೀನ್ ಭರಿತ ಆಹಾರಗಳ ಪಟ್ಟಿ ಇಲ್ಲಿವೆ.
Cucumber For Weight Loss: ನೀವು ತೂಕ ಇಳಿಕೆ ಬಗ್ಗೆ ಯೋಚಿಸುತ್ತಿದ್ದರೆ ಸೌತೆಕಾಯಿ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಸೌತೆಕಾಯಿಯನ್ನು ಸರಿಯಾಗಿ ಬಳಸಿದರೆ ಒಂದೇ ತಿಂಗಳಿನಲ್ಲಿ ಸುಲಭವಾಗಿ ತೂಕ ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Weight Loss Diet: ಈ ಬದಲಾದ ಜೀವನಶೈಲಿಯಿಂದಾಗಿ ತೂಕ ಹೆಚ್ಚಳ ಸರ್ವೇ ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ಕೂಡ ತೂಕ ಕಡಿಮೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ನಿಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
Weight Loss Recipe:ಸಾಮಾನ್ಯವಾಗಿ ಪನೀರ್ ಹಾಗೂ ಮೊಟ್ಟೆಯನ್ನು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಅವುಗಳನ್ನು ಏಕಕಾಲಕ್ಕೆ ಸೇವಿಸಬೇಕೆ ಅಥವಾ ಬೇಡವೇ ಎಂಬ ಕಂಫ್ಯೋಶನ್ ಹಲವರ ಮನದಲ್ಲಿದೆ ಈ ಕುರಿತಾದ ನಿಜಾಂಶ ಏನು ತಿಳಿದುಕೊಳ್ಳೋಣ ಬನ್ನಿ (Health News In Kannada),
Drinking water benefits for weight loss: ವರ್ಕೌಟ್, ಡಯೆಟ್ ಹೀಗೆ ತೂಕ ಇಳಿಸಿಕೊಳ್ಳಲು ಜನರು ಹಲವು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ ಕೇವಲ ನೀರು ಮಾತ್ರ ಕುಡಿದು ತೂಕ ಇಳಿಸುವ ವಿಧಾನ ನಾವು ನಿಮಗೆ ಹೇಳಲಿದ್ದೇವೆ.
Weight Loss Diet: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ ತೂಕ ಹೆಚ್ಚಳ. ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ ನಿತ್ಯ ನಿಮ್ಮ ಉಪಹಾರದಲ್ಲಿ ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Black Carrot : ಕಪ್ಪು ಕ್ಯಾರೆಟ್ ಅನ್ನು ಪ್ರತಿದಿನ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಆಯುರ್ವೇದ ಗುಣಗಳು ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ನಿಯಂತ್ರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಕಪ್ಪು ಕ್ಯಾರೆಟ್ ಅನ್ನು ಸೇವಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.