White Discharge: ಮಹಿಳೆಯರಲ್ಲಿ ಬಿಳಿ ವಿಸರ್ಜನೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ಹೆಚ್ಚಾಗಿ ಹದಿಹರೆಯದ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಎಲ್ಲರಿಗೂ ತುಂಬಾ ಕಿರಿ ಕಿರಿಯನ್ನು ಉಂಟುಮಾಡುತ್ತದೆ.
White Menstrual Problems: ಬಿಳಿ ಮುಟ್ಟಿನ ಸಮಸ್ಯೆಯನ್ನು ಒಂದು ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಋತುಚಕ್ರ ಎಷ್ಟು ಮುಖ್ಯವೋ ಬಿಳಿ ಮುಟ್ಟು ಸಹ ಅಷ್ಟೇ ಮುಖ್ಯ. ಆದರೆ, ಅತಿಯಾದ ಬಿಳಿ ಮುಟ್ಟಿನ ಸಮಸ್ಯೆ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು.
White Discharge In Women: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಬಿಳಿ ಮುಟ್ಟು ಅಥವಾ ಬಿಳಿ ಸೆರಗು( White discharge) ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗಂದ ಮಾತ್ರಕ್ಕೆ ಅದನ್ನು ನೀರ್ಲಕ್ಷಿಸಿದರೇ ಜೀವಕ್ಕೆ ಕುತ್ತಾಗಬಹುದು.