White Hair natural Remedy : ಈ ಕಾಳನ್ನು ಹೀಗೆ ಬಳಸುವುದರಿಂದ ಬಿಳಿ ಕೂದಲು ಹತ್ತೇ ನಿಮಿಷಗಳಲ್ಲಿ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಿ ಬಿಡುತ್ತದೆ. ಇದರಿಂದ ಯಾವ ಅಡ್ಡ ಪರಿಣಾಮವೂ ಇರುವುದಿಲ್ಲ.
Home Remedies For White Hair:ಈರುಳ್ಳಿ ರಸವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹರಿಸಲು ಈರುಳ್ಳಿ ರಸವನ್ನು ಹಲವಾರು ರೀತಿಯಲ್ಲಿ ಬಳಸಬಹುದು.
ಬೆಂಗಳೂರು : ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಕೂದಲಿನ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ದತಿಯಿಂದಾಗಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೇರ್ ಕಲರ್ ಬಳಕೆಯಿಂದಾಗಿ ಒಂದು ಬಿಳಿ ಕೂದಲು ಹತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ಬಿಳಿ ಕುದಳನನ್ನು ಶಾಶ್ವತವಾಗಿ ಕಪ್ಪಾಗಿಸುವುದು ಸಾಧ್ಯ.
ಕೂದಲಿಗೆ ಸಾಸಿವೆ ಕಾಳುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಸಾಸಿವೆ ಕಾಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಅನೇಕ ಕಾರಣಗಳಿಂದ ಕೂದಲು ಬೆಳ್ಳಗಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಔಷಧಿ ಹಚ್ಚಲು ಮುಂದಾಗುವುದಕ್ಕಿಂತ ಮುನ್ನ ಯಾವ ಕಾರಣದಿಂದ ಕೂದಲು ಬೆಳ್ಳಗಾಗುತ್ತಿದೆ ಎನ್ನುವಿದನ್ನು ತಿಳಿದುಕೊಳ್ಳುವುದು ಮುಖ್ಯ.
ಅತಿಯಾದ ಒತ್ತಡ ಮತ್ತು ಕಳಪೆ ಗುಣ ಮಟ್ಟದ ನೀರಿನಿಂದಲೂ ಸಮಯಕ್ಕಿಂತ ಮುಂಚೆಯೇ ತಲೆಯ ಮೇಲೆ ಬೆಳ್ಳಗಾಗಲು ಆರಂಭಿಸುತ್ತದೆ . ಈ ಸಮಸ್ಯೆಯನ್ನು ತಪ್ಪಿಸಲು, ಯುವಕರು ಕೆಲವು ತಪ್ಪು ಕ್ರಮಗಳನ್ನು ಅನುಸರಿಸಿಬಿಡುತ್ತಾರೆ.
ಈಗಿನ ಕಾಲದ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. ಆದರೆ, ನೈಸರ್ಗಿಕ ರೀತಿಯಲ್ಲಿ ಕೂಡಾ ಕೂದಲನ್ನು ಕಪ್ಪಾಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.