Coronavirus In India - ಭಾರತದ ಗಾತ್ರ ಮತ್ತು ವಿವಿಧ ಪ್ರದೇಶಗಳಲ್ಲಿನ ಜನಸಂಖ್ಯೆಯ ವೈವಿಧ್ಯತೆಯನ್ನು ಗಮನಿಸಿದರೆ, ಭಾರತೀಯ ಜನರು ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಮತ್ತು ಇದರಿಂದ ಭಾರತದಲ್ಲಿ ದೀರ್ಘಕಾಲದವರೆಗೆ ಕೊರೊನಾ ಸಾಂಕ್ರಾಮಿಕ ಜಾರಿಯಲ್ಲಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಿಜ್ಯಾನಿ ಸೌಮ್ಯಾ ಸ್ವಾಮಿನಾಥನ್ (WHO Chief Scientist Soumya Swaminathan)ಹೇಳಿದ್ದಾರೆ.
Coronavirus new variant: ಕರೋನಾ ವೈರಸ್ನ ಹೊರತಾಗಿಯೂ ಕೂಡ ಈ ಹಿಂದೆ ಹಲವು ವೈರಸ್ ಗಳು ತಮ್ಮ ಸ್ವರೂಪವನ್ನು ಬದಲಾಯಿಸಿವೆ. ಆದರೆ, ಬ್ರಿಟನ್ನಲ್ಲಿ ಪತ್ತೆಯಾಗಿರುವ ಹೊಸ ಕೊರೊನಾ ಸ್ವರೂಪ ಮತ್ತೊಂದು ಉದಾಹರಣೆಯಾಗಿರಬಹುದು ಎಂದು ವೈದ್ಯ ಸೌಮ್ಯಾ ವಿಶ್ವನಾಥನ್ ಹೇಳಿದ್ದಾರೆ. ಕರೋನಾ ವೈರಸ್ನ ಈ ರೂಪಾಂತರಿತ ತಳಿಗಳು ಈಗಾಗಲೇ ಅನೇಕ ದೇಶಗಳಲ್ಲಿ ಕಂಡು ಬಂದಿರಬಹುದು ಎಂದು ಡಾ. ಸೌಮ್ಯಾ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.