Yearly Horoscope: ಕುಟುಂಬದ ದೃಷ್ಟಿಯಿಂದ ಮಕರ ರಾಶಿಯವರಿಗೆ 2023 ವರ್ಷವು ಅಸ್ಥಿರವಾಗಿರುತ್ತದೆ. ಬಲವಾದ ಆರ್ಥಿಕ ಸ್ಥಿತಿಯಿಂದಾಗಿ, ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಈ ವರ್ಷ ಪ್ರಗತಿ ಇರುತ್ತದೆ. ಅತ್ತೆಯ ಕಡೆಯಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು.
Family Yearly Horoscope 2023 for Aries :ಮೇಷ ರಾಶಿಯ ಜನರು ತಮ್ಮ ಮಾತಿನ ಮೇಲೆ ನಿಗಾ ಇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಎಷ್ಟು ಸಾಧ್ಯವೂ ಅಷ್ಟು ಕಡಿಮೆ ಮಾತನಾಡುವುದು ಒಳ್ಳೆಯದು.
ವಾರ್ಷಿಕ ಜಾತಕದ ಪ್ರಕಾರ ‘ಕಾಲಸರ್ಪ ಯೋಗ’ವು ವರ್ಷದ ಆರಂಭದಲ್ಲಿ ರೂಪುಗೊಳ್ಳುತ್ತಿದೆ. ಇದಲ್ಲದೇ ಜನವರಿ ತಿಂಗಳಿನಲ್ಲಿಯೇ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಏಪ್ರಿಲ್ ತಿಂಗಳಲ್ಲಿ ಶನಿದೇವನ ರಾಶಿಯಲ್ಲಿ ಬದಲಾವಣೆಯಾಗಲಿದೆ.
Yearly Horoscope 2022: 2021 ರ ಅಂತ್ಯಕ್ಕೆ ಕೌಂಟ್ಡೌನ್ ಆರಂಭಗೊಂಡಿದೆ. ಇನ್ನೊಂದೆಡೆ, 2022 ಅನ್ನು ಸ್ವಾಗತಿಸಲು ವಿಶ್ವಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಹೀಗಾಗಿ ನಮ್ಮ ಮುಂಬರುವ ವರ್ಷ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ಆಸ್ಟ್ರೋ ಫ್ರೆಂಡ್ ಚಿರಾಗ್ ದಾರುವಾಲಾ (Chirag Telling Goodluck) ಅವರು 2022 ರಲ್ಲಿ ನಿಮ್ಮ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.