ಬೇಕರಿಯಲ್ಲಿ ಕೇಕ್ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ. ಈ ಹಿಂದೆ ಪಾನಿಪೂರಿ, ಗೋಬಿ, ಕಬಾಬ್ ಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿತ್ತು. ಈಗ ಎಲ್ಲರೂ ಇಷ್ಟ ಪಡುವ ಬೇಕರಿ ಪದಾರ್ಥಗಳಲ್ಲಿ ಆತಂಕಕಾರಿ ಅಂಶ ಕಂಡು ಬಂದಿದೆ.
ಶಾಲಾಭಿವೃದ್ಧಿ ಸಮಿತಿ ಕಾಳಜಿ, ಆಸಕ್ತಿಗೆ ಸಿಕ್ಕಿದೆ ಇಲ್ಲಿ ಮನ್ನಣೆ. ಸರ್ಕಾರಿ ಶಾಲೆಯಲ್ಲಿ ಜಾರಿಯಾದ ಫೇಸ್ ಬಯೋಮೆಟ್ರಿಕ್ ಸಿಸ್ಟಮ್. ರಾಜ್ಯದಲ್ಲೇ ಮೊದಲು ಶಾಲೆಯಲ್ಲಿ ಫೇಸ್ ಬಯೋಮೆಟ್ರಿಕ್ ಅಳವಡಿಕೆ. ಮಂಡ್ಯದ ತಗ್ಗಹಳ್ಳಿ ಸರ್ಕಾರಿ ಶಾಲೆಯಲ್ಲಿ SDMCಯ ವಿಭಿನ್ನ ಪ್ರಯೋಗ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.