kareena kapoor and shahid kapoor: ಶಾಹಿದ್ ಕಪೂರ್-ಕರೀನಾ ಕಪೂರ್ ಲವ್ ಸ್ಟೋರಿ ಯಾರಿಗೆ ಗೊತ್ತಿಲ್ಲ ಹೇಳಿ.. ಈಗ ಇಬ್ಬರು ಬೇರೆಯವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ.. ಆದರೆ ಇವರಿಬ್ಬರು ಇದೀಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.. ಸದ್ಯ ಆ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
Kareena Kapoor: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಸುಮಾರು 17 ವರ್ಷಗಳ ಹಿಂದೆ ಬೇರ್ಪಟ್ಟರು. ‘ಜಬ್ ವಿ ಮೆಟ್’ ಚಿತ್ರದ ಶೂಟಿಂಗ್ ವೇಳೆ ಅವರ ಸಂಬಂಧ ಕೊನೆಗೊಂಡಿತ್ತು. ಈಗ 17 ವರ್ಷಗಳ ನಂತರ ಕರೀನಾ ಮೊದಲ ಬಾರಿಗೆ ಶಾಹಿದ್ ಬಗ್ಗೆ ಮಾತನಾಡಿದ್ದಾರೆ.
kareen kapoor: ಬಾಲಿವುಡ್ನ ಬೇಬೋ ಇಂದು (ಸೆಪ್ಟೆಂಬರ್ 21)ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ನಟಿಯ ಜೊತೆಗಿನ ತಮ್ಮ ಸುಂದರವಾದ ಸಂಬಂಧದ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಸಿನಿಮಾಗೂ, ಕ್ರಿಕೆಟ್ಗೂ ಎಲ್ಲಿನ ನಂಟು, ಇವರಿಬ್ಬರ ಆ ವಿಶೇಷವಾದ ಸಂಬಂಧ ಏನು? ತಿಳಿಯಲು ಮುಂದೆ ಓದಿ...
Bollywood Actress Kareena Kapoor Entry To Politics: ಲೋಕಸಭೆ ಚುನಾವಣೆ 2024 ದಿನಾಂಕಗಳು ಹತ್ತಿರವಾಗುತ್ತಿದ್ದಂತೆ.. ಹಲವು ಬಿ-ಟೌನ್ ಸೆಲೆಬ್ರಿಟಿಗಳು ವಿವಿಧ ಪಕ್ಷಗಳನ್ನು ಸೇರುವ ವರದಿಗಳು ಹರಿದು ಬರುತ್ತಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.