Shraddha Kapoor: ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮನೆಯಲ್ಲಿ ಶೀಘ್ರದಲ್ಲೇ ವಿವಾಹ ಸಂಭ್ರಮ ಮೊಳಗಲಿದೆ.. ಅವರ ಮಗಳು ಶ್ರದ್ಧಾ ಕಪೂರ್ ದೊಡ್ಡ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್ ಯಾರೆಂದು ಈಗ ನೋಡೋಣ..
shraddha kapoor wedding: ಶ್ರದ್ಧಾ ಕಪೂರ್ ಪ್ರಸ್ತುತ ತಮ್ಮ ಚಿತ್ರ ಸ್ತ್ರೀ 2 ರ ಯಶಸ್ಸಿನ ಖುಷಿಯಲ್ಲಿದ್ದಾರೆ... ಇದೇ ವೇಳೆ ಆಕೆಯ ಸಹೋದರ ಅವರ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನು ನೀಡಿದ್ದಾರೆ... ಸದ್ಯ ಈ ಸಂಬಂಧ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.