ಫೋನ್‌ನಲ್ಲಿ ಮಾತಾಡುತ್ತಿದ್ದಂತೆ ಸಡನ್‌ ಆಗಿ ಕಾಲ್‌ ಕಟ್‌ ಆಗುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ?

ಅನೇಕ ಬಾರಿ ಈ ಕಾಲ್‌ ಡ್ರಾಪ್ ಸಮಸ್ಯೆ ತೊಂದರೆಯನ್ನು ಉಂಟುಮಾಡಬಹುದು. ಈ ಸಮಸ್ಯೆಯು ಅನೇಕ ಕಾರಣಗಳಿಂದ ಉಂಟಾಗಬಹುದು. ಆದರೆ, ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು.  

Written by - Bhavishya Shetty | Last Updated : Sep 21, 2024, 09:18 PM IST
    • ಮೊಬೈಲ್‌ ಫೋನ್‌ ಬಳಸುವ ಪ್ರತಿಯೊಬ್ಬರು ಸಹ ಕಾಲ್ ಡ್ರಾಪ್ ಸಮಸ್ಯೆಯನ್ನು ಎದುರಿಸಿರುತ್ತಾರೆ
    • ನೆಟ್‌ವರ್ಕ್ ಸಿಗ್ನಲ್ ದುರ್ಬಲವಾಗಿರುವ ಪ್ರದೇಶದಲ್ಲಿದ್ದರೆ ಕಾಲ್ ಡ್ರಾಪ್ ಸಾಧ್ಯತೆ
    • ಸಿಮ್ ಕಾರ್ಡ್ ಹಾನಿಗೊಳಗಾದರೆ ಕೂಡ ಈ ಸಮಸ್ಯೆ ಬರುತ್ತದೆ
ಫೋನ್‌ನಲ್ಲಿ ಮಾತಾಡುತ್ತಿದ್ದಂತೆ ಸಡನ್‌ ಆಗಿ ಕಾಲ್‌ ಕಟ್‌ ಆಗುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ? title=
File Photo

How to Fix Call Drop: ಕಾಲ್ ಡ್ರಾಪ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಮೊಬೈಲ್‌ ಫೋನ್‌ ಬಳಸುವ ಪ್ರತಿಯೊಬ್ಬರು ಸಹ ಈ ಸಮಸ್ಯೆಯನ್ನು ಒಂದಲ್ಲ ಒಂದು ಬಾರಿ ಎದುರಿಸಿರುತ್ತಾರೆ. ಅನೇಕ ಬಾರಿ ಈ ಕಾಲ್‌ ಡ್ರಾಪ್ ಸಮಸ್ಯೆ ತೊಂದರೆಯನ್ನು ಉಂಟುಮಾಡಬಹುದು. ಈ ಸಮಸ್ಯೆಯು ಅನೇಕ ಕಾರಣಗಳಿಂದ ಉಂಟಾಗಬಹುದು. ಆದರೆ, ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: 300 ವರುಷಗಳ ಇತಿಹಾಸ ಹೊಂದಿದೆ ತಿರುಪತಿ ಲಡ್ಡು! ಈ ಪ್ರಸಾದದ ಹಿನ್ನೆಲೆ ಏನು?

  • ದುರ್ಬಲ ನೆಟ್‌ವರ್ಕ್ ಸಿಗ್ನಲ್ - ನೀವು ನೆಟ್‌ವರ್ಕ್ ಸಿಗ್ನಲ್ ದುರ್ಬಲವಾಗಿರುವ ಪ್ರದೇಶದಲ್ಲಿದ್ದರೆ, ಕಾಲ್ ಡ್ರಾಪ್ ಸಾಧ್ಯತೆಗಳಿವೆ.
  • ಹೆಚ್ಚಿನ ನೆಟ್‌ವರ್ಕ್ ಟ್ರಾಫಿಕ್ - ನೆಟ್‌ವರ್ಕ್‌ʼನಲ್ಲಿ ಹೆಚ್ಚು ಟ್ರಾಫಿಕ್ ಇದ್ದರೆ, ಕಾಲ್ ಡ್ರಾಪ್ ಆಗಬಹುದು.
  • ಫೋನ್‌ ಸಮಸ್ಯೆ - ನಿಮ್ಮ ಫೋನ್‌ನಲ್ಲಿ ದೋಷಯುಕ್ತ ಸಿಮ್ ಕಾರ್ಡ್, ಆಂಟೆನಾದಲ್ಲಿ ಸಮಸ್ಯೆ ಅಥವಾ ಸಾಫ್ಟ್‌ವೇರ್‌ನಲ್ಲಿನ ದೋಷದಂತಹ ತಾಂತ್ರಿಕ ಸಮಸ್ಯೆಯಿದ್ದರೆ, ಕಾಲ್ ಡ್ರಾಪ್ ಆಗಬಹುದು.
  • ಸಿಮ್ ಕಾರ್ಡ್ ಹಾನಿ - ನಿಮ್ಮ ಸಿಮ್ ಕಾರ್ಡ್ ಹಾನಿಗೊಳಗಾದರೆ ಕೂಡ ಈ ಸಮಸ್ಯೆ ಬರುತ್ತದೆ.
  • ನೆಟ್‌ವರ್ಕ್ ಟವರ್‌ನಲ್ಲಿ ಸಮಸ್ಯೆ - ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ಟವರ್‌ನಲ್ಲಿ ಸಮಸ್ಯೆ ಇದ್ದರೆ, ಕಾಲ್ ಡ್ರಾಪ್  ಆಗಬಹುದು.

ಪರಿಹಾರ ಹೀಗೆ ಪಡೆಯಿರಿ:
ನಿಮ್ಮ ನೆಟ್‌ವರ್ಕ್ ಪೂರೈಕೆದಾರ ಕಂಪನಿಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ವ್ಯಾಪ್ತಿಯನ್ನು ಪರಿಶೀಲಿಸಬಹುದು. ಅಥವಾ ಫೋನ್ ಅನ್ನು ರೀಬೂಟ್ ಮಾಡುವುದರಿಂದ ಕೂಡ ಈ ಸಮಸ್ಯೆಗೆ ಪರಿಹಾರ ಸಿಗಬಹುದು.  ಪರಿಹರಿಸುತ್ತದೆ.

ಇದನ್ನೂ ಓದಿ: ನೌಕೆ, ಸೇನೆ, ವಾಯುಪಡೆಯ ಕಮಾಂಡರ್‌ಗಳಾದ ಬೆಸ್ಟ್‌ ಫ್ರೆಂಡ್ಸ್:‌ ಮೂವರು ಸ್ನೇಹಿತರ ಕೈಸೇರಿದ ಸೇನಾಪಡೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News