ವಿಶ್ವದ ಪ್ರತಿಷ್ಠಿತ ಟೆಕ್ ಕಂಪನಿಗಳ ಸಿಇಒಗಳು ಭಾರತೀಯರೇ... ಟಾಪ್-10 ಪಟ್ಟಿಯಲ್ಲಿದ್ದಾರೆ ಈ ಟೆಕ್‌ ಮಾಂತ್ರಿಕರು

Top 10 Indian CEOs in the World: ಗೂಗಲ್, ಮೈಕ್ರೊಸಾಫ್ಟ್ ಮಾತ್ರವಲ್ಲದೆ ಹಲವು ಪ್ರತಿಷ್ಠಿತ ಕಂಪನಿಗಳೂ ನಮ್ಮವರ ನೇತೃತ್ವದಲ್ಲಿವೆ. ಅಷ್ಟೇ ಅಲ್ಲದೆ, ಆ ಕಂಪನಿಗಳು ಬೆಳವಣಿಗೆಯಲ್ಲಿ ಏರುಗತಿಯಲ್ಲೇ ಸಾಗುತ್ತಿವೆ.  

Written by - Bhavishya Shetty | Last Updated : Sep 2, 2024, 05:12 PM IST
    • ವಿಶ್ವದ ಹೆಚ್ಚಿನ ಪ್ರಮುಖ ಕಂಪನಿಗಳಿಗೆ ಭಾರತೀಯ ಮೂಲದ ಜನರೇ ಮುಖ್ಯಸ್ಥರಾಗಿದ್ದಾರೆ.
    • ಹಲವು ಪ್ರತಿಷ್ಠಿತ ಕಂಪನಿಗಳೂ ನಮ್ಮವರ ನೇತೃತ್ವದಲ್ಲಿವೆ
    • ಟಾಪ್ ಟೆಕ್ ಕಂಪನಿಗಳ ಭಾರತೀಯ ಮೂಲದ 10 ಸಿಇಒಗಳು
ವಿಶ್ವದ ಪ್ರತಿಷ್ಠಿತ ಟೆಕ್ ಕಂಪನಿಗಳ ಸಿಇಒಗಳು ಭಾರತೀಯರೇ... ಟಾಪ್-10 ಪಟ್ಟಿಯಲ್ಲಿದ್ದಾರೆ ಈ ಟೆಕ್‌ ಮಾಂತ್ರಿಕರು title=
File Photo

Top 10 Indian CEOs in the World: ವಿಶ್ವದ ಹೆಚ್ಚಿನ ಪ್ರಮುಖ ಕಂಪನಿಗಳಿಗೆ ಭಾರತೀಯ ಮೂಲದ ಜನರೇ ಮುಖ್ಯಸ್ಥರಾಗಿದ್ದಾರೆ. ಹಲವು ವಲಯಗಳಲ್ಲಿ ಉನ್ನತ ಕಂಪನಿಗಳ ಸಿಇಒಗಳಾಗಿದ್ದಾರೆ. ಗೂಗಲ್, ಮೈಕ್ರೊಸಾಫ್ಟ್ ಮಾತ್ರವಲ್ಲದೆ ಹಲವು ಪ್ರತಿಷ್ಠಿತ ಕಂಪನಿಗಳೂ ನಮ್ಮವರ ನೇತೃತ್ವದಲ್ಲಿವೆ. ಅಷ್ಟೇ ಅಲ್ಲದೆ, ಆ ಕಂಪನಿಗಳು ಬೆಳವಣಿಗೆಯಲ್ಲಿ ಏರುಗತಿಯಲ್ಲೇ ಸಾಗುತ್ತಿವೆ.

ಇದನ್ನೂ ಓದಿ: ಹೇರ್ ಡೈ, ಕಲರ್ ಎಂಥದ್ದೂ ಬೇಡ; ಈ ತರಕಾರಿ ರಸ ಹಚ್ಚಿದ ನಿಮಿಷಗಳಲ್ಲಿ ಬಿಳಿ ಕೂದಲಾಗುವುದು ಗಾಢಕಪ್ಪು

ಅಂದಹಾಗೆ ಟಾಪ್ ಟೆಕ್ ಕಂಪನಿಗಳ ಭಾರತೀಯ ಮೂಲದ 10 ಸಿಇಒಗಳು ಯಾರೆಂದು ತಿಳಿಯೋಣ
 ಸುಂದರ್ ಪಿಚೈ - ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ
 ಸತ್ಯ ನಾಡೆಲ್ಲಾ - ಮೈಕ್ರೋಸಾಫ್ಟ್  ಸಿಇಒ
 ಲೀನಾ ನಾಯರ್ - ಚನೆಲ್‌  ಸಿಇಒ
ಅರವಿಂದ್ ಕೃಷ್ಣ - ಐಬಿಎಂ ಸಿಇಒ
 ಶಂತನು ನಾರಾಯಣ್ - ಅಡೋಬ್ ಸಿಸ್ಟಮ್ಸ್ ಸಿಇಒ
 ನಿಕೇಶ್ ಅರೋರಾ - ಪಾಲೋ ಆಲ್ಟೊ ನೆಟ್‌ವರ್ಕ್‌ ಸಿಇಒ
 ಜಯ್ ಚೌಧರಿ- Zscaler  ಸಿಇಒ

ಇದನ್ನೂ ಓದಿ: ನಟ, ಡಿಸಿಎಂ ಪವನ್ ಕಲ್ಯಾಣ್ 3 ಮದುವೆಯ ಹಿಂದಿನ ಅಸಲಿ ಸತ್ಯವೇನು..! ನಿಜಕ್ಕೂ ಗ್ರೇಟ್‌ ಅನಿಸುತ್ತೆ..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News