Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ..!

Arecanut today price (16-11-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ನವೆಂಬರ್ 16) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Nov 16, 2024, 03:24 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಶಿವಮೊಗ್ಗದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ
  • ಚಿತ್ರದುರ್ಗದಲ್ಲಿಯೂ ಅಡಿಕೆ 50,399 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ನವೆಂಬರ್‌ 16) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (16-11-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರಾಜ್ಯದ ಜನತೆಗೆ ಶಾಕ್‌!! ಗೃಹಲಕ್ಷ್ಮಿ ಯೋಜನೆಗೆ ಬೀಳುತ್ತಾ ಬ್ರೇಕ್‌..?!

Market  Date Variety Minimum Price Maximum Price Modal Price
Channagiri 16/11/2024 Rashi ₹48,050 ₹50,489 ₹48,522
Gonikappal 16/11/2024 Pylone ₹3,600 ₹4,400 ₹4,000
Holalkere 16/11/2024 Rashi ₹48,312 ₹50,189 ₹48,981
Madikeri 16/11/2024 Pylone ₹3,700 ₹3,800 ₹3,700
Madikeri 16/11/2024 Raw ₹39,510 ₹39,510 ₹39,510
Bantwala 15/11/2024 Cqca ₹20,000 ₹27,500 ₹26,000
Bhadravathi 15/11/2024 Other ₹23,023 ₹48,267 ₹24,296
Bhadravathi 15/11/2024 Rashi ₹47,000 ₹49,675 ₹47,886
Gonikappal 15/11/2024 Pylone ₹3,600 ₹4,500 ₹4,000
Holalkere 15/11/2024 Rashi ₹26,000 ₹49,455 ₹37,635
Hosanagar 15/11/2024 Bilegotu ₹13,899 ₹13,899 ₹13,899
Hosanagar 15/11/2024 Chali ₹28,699 ₹28,699 ₹28,699
Hosanagar 15/11/2024 Kempugotu ₹23,500 ₹30,100 ₹27,899
Hosanagar 15/11/2024 Rashi ₹45,829 ₹50,611 ₹48,570
Kadur 15/11/2024 Other ₹25,000 ₹25,000 ₹25,000
Karkala 15/11/2024 New Variety ₹25,000 ₹33,000 ₹27,000
Madikeri 15/11/2024 Pylone ₹3,800 ₹3,800 ₹3,800
Shimoga 15/11/2024 Bette ₹41,009 ₹57,299 ₹56,720
Shimoga 15/11/2024 Gorabalu ₹17,590 ₹31,098 ₹30,498
Shimoga 15/11/2024 New Variety ₹47,509 ₹49,689 ₹48,159
Shimoga 15/11/2024 Rashi ₹34,869 ₹49,939 ₹49,259
Arakalgud 14/11/2024 Other ₹31,000 ₹61,500 ₹49,900
Bantwala 14/11/2024 Cqca ₹20,000 ₹27,500 ₹26,000
Bhadravathi 14/11/2024 Pudi ₹10,893 ₹10,893 ₹10,893
Chamaraj Nagar 14/11/2024 Other ₹23,842 ₹23,842 ₹23,842
Channagiri 14/11/2024 Rashi ₹48,312 ₹50,399 ₹49,334
Chitradurga 14/11/2024 api ₹48,739 ₹49,169 ₹48,999
Chitradurga 14/11/2024 Bette ₹30,619 ₹31,059 ₹30,849
Chitradurga 14/11/2024 Kempugotu ₹24,600 ₹25,000 ₹24,800
Chitradurga 14/11/2024 Rashi ₹48,229 ₹48,689 ₹48,479
Davangere 14/11/2024 Rashi ₹26,200 ₹26,200 ₹26,200
Gonikappal 14/11/2024 Pylone ₹3,600 ₹4,300 ₹4,000
Holalkere 14/11/2024 Rashi ₹21,000 ₹23,000 ₹22,318
Huliyar 14/11/2024 Red ₹24,000 ₹25,000 ₹24,148
K.R. Pet 14/11/2024 Sippegotu ₹11,400 ₹11,400 ₹11,400
Karkala 14/11/2024 New Variety ₹25,000 ₹33,000 ₹27,000
Koppa 14/11/2024 Rashi ₹30,000 ₹48,500 ₹45,000
Kumta 14/11/2024 Chippu ₹20,111 ₹27,699 ₹25,799
Kumta 14/11/2024 Cqca ₹5,600 ₹24,515 ₹21,869
Kumta 14/11/2024 Ripe ₹31,333 ₹35,009 ₹34,469
Madhugiri 14/11/2024 Other ₹22,000 ₹28,000 ₹23,000
Puttur 14/11/2024 New Variety ₹25,000 ₹33,000 ₹28,000
Sagar 14/11/2024 Bilegotu ₹13,899 ₹24,199 ₹23,599
Sagar 14/11/2024 Chali ₹18,690 ₹32,960 ₹31,799
Sagar 14/11/2024 Cqca ₹10,569 ₹24,788 ₹22,699
Sagar 14/11/2024 Kempugotu ₹13,899 ₹30,500 ₹29,300
Sagar 14/11/2024 Rashi ₹23,899 ₹50,599 ₹49,670
Sagar 14/11/2024 Sippegotu ₹7,569 ₹16,349 ₹15,109
Shimoga 14/11/2024 Bette ₹46,774 ₹57,250 ₹54,099
Shimoga 14/11/2024 Gorabalu ₹17,309 ₹36,869 ₹30,819
Shimoga 14/11/2024 New Variety ₹47,219 ₹49,459 ₹49,159
Shimoga 14/11/2024 Rashi ₹31,138 ₹50,009 ₹49,309

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ 12,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News