KSRTC ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ

  • Zee Media Bureau
  • Nov 14, 2022, 07:56 PM IST

KSRTC ಸಾರಿಗೆ ನೌಕರರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.. KSRTC ನೌಕರರಿಗೆ ಕೋಟಿ ಮೊತ್ತದ ಅಪಘಾತ ವಿಮೆ ಸಿಗಲಿದೆ.

Trending News