ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Jan 10, 2023, 12:36 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು 
* ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಲಿಂಕ್ ಕೇಸ್ - ಯಾರು ಏನೆ ಹೇಳಿದ್ರು ತನಿಖೆಯಲ್ಲಿ  ಮಾಹಿತಿ ಬರುತ್ತೆ ಎಂದ ಸಿಎಂ 
* ಕೊನೆಗೂ ಕ್ಷೇತ್ರ ಫೈನಲ್‌ ಮಾಡಿದ ಸಿದ್ದರಾಮಯ್ಯ
* ತುಮಕೂರು ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ - ಕಸ ಸಾಗಿಸುವ ಟಿಪ್ಪರ್  ಖರೀದಿಯಲ್ಲಿ ಗೋಲ್ ಮಾಲ್? 
* ಗೋವಾಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಮಾಹಿತಿ - ಗುಜರಾತ್‌ನ ಜಾಮ್‌ನಗರದಲ್ಲಿ ವಿಮಾನ ಎಮೆರ್ಜೆನ್ಸಿ ಲ್ಯಾಂಡಿಂಗ್‌ 
* ಇಂದಿನಿಂದ ಇಂಡಿಯಾ, ಶ್ರೀಲಂಕಾ ನಡುವೆ ಏಕದಿನ ಸರಣಿ - ಈಗಿನಿಂದಲೇ ವಿಶ್ವಕಪ್‌ಗೆ ಟೀಂ ಇಂಡಿಯಾ ಭರ್ಜರಿ ತಯಾರಿ

Trending News