ಹರಿಯಾಣದ 73 ವರ್ಷದ ಅಜ್ಜಿಯೊಬ್ಬರು ನದಿಗೆ ಹಾರೋ ಮೂಲಕ ಸಾಹಸ ಪ್ರದರ್ಶಿಸಿದ್ದಾರೆ.. ಗಂಗಾ ನದಿಗೆ 40 ಅಡಿ ಎತ್ತರದಿಂದ ಹಾರಿದ್ದಾರೆ. ಓಂವತಿ ಅನ್ನೋ ಅಜ್ಜಿ ಈ ಸಾಹಸ ಮಾಡಿದ್ದು, ನಾನು ಮಾಡಿದಂತೆ ಯಾರೂ ಮಾಡೋದಕ್ಕೆ ಪ್ರಯತ್ನಿಸಬೇಡಿ.. ನಾನು ಚಿಕ್ಕಂದಿನಿಂದಲೂ ಈಜುತ್ತಿದ್ದೇನೆ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.