ಬೆಂಗಳೂರಿನ ಸಹಕಾರ ನಗರದಲ್ಲಿ ಗನ್ ತೋರಿಸಿ 40 ಲಕ್ಷ ಹಣ ದೋಚಿ ಗ್ಯಾಂಗ್‌ ಪರಾರಿ

  • Zee Media Bureau
  • Apr 25, 2024, 02:39 PM IST

ಗನ್ ತೋರಿಸಿ 40 ಲಕ್ಷ ಹಣ ದೋಚಿ ಗ್ಯಾಂಗ್‌ ಪರಾರಿ
ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದ ಘಟನೆ 
ನಿನ್ನೆರಾತ್ರಿ 8 ಗಂಟೆಗೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು
ಸ್ಥಳಕ್ಕೆ ದೌಡಾಯಿಸಿರುವ ಕೊಡಿಗೇಹಳ್ಳಿ ಪೊಲೀಸರು
ಘಟನೆ ನಡೆದ ಅಕ್ಕಪಕ್ಕದ ಸಿಸಿ ಕ್ಯಾಮರಾಗಳ ಪರಿಶೀಲನೆ

Trending News