ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಹೊರವಲಯದ ಬೆಲವತ್ತದ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿಯಲಾಗಿದೆ. ಒಂದು ಕ್ವಿಂಟಾಲ್ ತೂಕದ ಹದಿನಾಲ್ಕು ಅಡ್ಡಿ ಉದ್ದದ ಹೆಬ್ಬಾವನ್ನು ಮತ್ತೆ ಕಾಡಿಗೆ ಬಿಡಲಾಗಿದೆ... ಈ ಹೆಬ್ಬಾವು ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಪ್ರತ್ಯಕ್ಷವಾಗಿತ್ತು. ಜಮೀನಿನ ಮಾಲೀಕರು ಹಾಗೂ ಕೆಲಸಗಾರರು ಹೆಬ್ಬಾವು ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಸ್ನೇಕ್ ಚಾಂಪ್ ಹೆಬ್ಬಾವು ಸೆರೆ ಹಿಡಿದಿದ್ದಾರೆ.
Section:
English Title:
A Large Python found in Chamarajnagar
Home Title:
ಇದು ಮನುಷ್ಯನನ್ನೇ ನುಂಗೋ ಗಾತ್ರದ ಹೆಬ್ಬಾವು..!
IsYouTube:
No
YT Code:
https://vodakm.zeenews.com/vod/chmsnake.mp4/index.m3u8
Image:
Request Count:
1
Mobile Title:
ಇದು ಮನುಷ್ಯನನ್ನೇ ನುಂಗೋ ಗಾತ್ರದ ಹೆಬ್ಬಾವು..!
Duration:
PT8M12S