ಆಧಾರ್ ಕಾರ್ಡ್ ಪಡೆಯುವ ಸುಲಭ ಪ್ರಕ್ರಿಯೆ ಏನು ಇಲ್ಲಿದೆ ನೋಡಿ

  • Zee Media Bureau
  • Mar 22, 2023, 10:44 PM IST

ಪ್ರಸ್ತುತ ಭಾರತದಲ್ಲಿ ಪ್ರತಿಯೊಂದು ಕೆಲಸಗಳನ್ನು ನಿರ್ವಹಿಸಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಭಾರತದ ವಿಶಿಷ್ಟ ಗುರುತಿನ ಚೀಟಿ ಆಗಿರುವ ಆಧಾರ್ ಕಾರ್ಡ್ ಪ್ರತಿ ಭಾರತೀಯರಿಗೂ ಕೂಡ ಅತ್ಯಗತ್ಯ. ಇಂತಹ ಪರಿಸ್ಥಿತಿಯಲ್ಲಿ ಅನಿವಾಸಿ ಭಾರತೀಯ ಅಂದರೆ ಎನ್‌ಆರ್‌ಐಗಳು ಆಧಾರ್ ಕಾರ್ಡ್ ಪಡೆಯಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇದಕ್ಕೆ ಉತ್ತರ ಹೌದು. ಭಾರತೀಯ ನಿವಾಸಿಗಳಂತೆ ಅನಿವಾಸಿ ಭಾರತೀಯರೂ ಕೂಡ ಸುಲಭವಾಗಿ ಆಧಾರ್ ಕಾರ್ಡ್ ಪಡೆಯಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮ ಮತ್ತು ಷರತ್ತುಗಳನ್ನು ಅನುಸರಿಸುವುದು ಅಗತ್ಯವಾಗಿದೆ.

Trending News