ರಣಬೀರ್‌, ಆಲಿಯಾ ಭಟ್‌ ವಿವಾಹ ಹೇಗಿತ್ತು ನೋಡಿ...

  • Zee Media Bureau
  • Apr 17, 2022, 05:20 PM IST

ರಣಬೀರ್‌, ಆಲಿಯಾ ಭಟ್‌ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.. ಕ್ಯೂಟ್‌ ಜೋಡಿ ಮದುವೆಗೆ ಕುಟುಂಬಸ್ಥರು ಆಪ್ತರು ಸಾಕ್ಷಿಯಾಗಿದ್ದರು. ಸದ್ಯದಲ್ಲೇ ರಿಸೆಪ್ಷನ್‌ ನಡೆಯಲಿದ್ದು, ಇಡೀ ಬಾಲಿವುಡ್‌ಗೆ ಆಹ್ವಾನ ನೀಡಲಿದ್ದಾರೆ.

Trending News