ಇಂದು ಆಲ್ ಇಂಡಿಯಾ ಟ್ರಕ್ ಅಸೋಸಿಯೇಷನ್ ಪ್ರತಿಭಟನೆ

  • Zee Media Bureau
  • Jan 3, 2024, 10:41 AM IST

ಇಂದು ಆಲ್ ಇಂಡಿಯಾ ಟ್ರಕ್ ಅಸೋಸಿಯೇಷನ್ ಪ್ರತಿಭಟನೆ
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಯಿಂದ ಜನರು ಹೈರಾಣ  
ಪೆಟ್ರೋಲ್ ಗಾಗಿ ಜನರು ನೂಕುನುಗ್ಗಲು
ನಾಲ್ಕು ದಿನ ಪೆಟ್ರೋಲ್ ಬಂಕ್ ಬಂದಾಗುತ್ತೆ ಎಂದು ವದಂತಿ  
ರಾಯಚೂರು  ಯರಮರಸ್ ಬಳಿಯ ಬಂಕ್ ಮುಂದೆ ಜನಜಾತ್ರೆ
ಪೆಟ್ರೋಲ್ ಹಾಕಿಸಿಕೊಳ್ಳಲು ಸಾಲು ಗಟ್ಟಲೆ ನಿಂತ ಸಾರ್ವಜನಿಕರು 
ಯರಮರಸ್ ಬಳಿಯ HP ಪೆಟ್ರೋಲ್ ಪಂಪ್ ಬಳಿ ಇರುವ ದೃಶ್ಯ 

Trending News