cash deposit limit: ದಯವಿಟ್ಟು ಗಮನಿಸಿ, ಆಗಾಗ್ಗೆ ಬ್ಯಾಂಕ್ ಠೇವಣಿ ಇಡುವುದು ಅಥವಾ ಹೆಚ್ಚಿನ ಪ್ರಮಾಣದ ನಗದು ನಿಮ್ಮ ಖಾತೆಯಲ್ಲಿ ಇರುವುದು. ಆದಾಯ ತೆರಿಗೆ ಇಲಾಖೆಯ ಗಮನ ಸೆಳೆಯಬಹುದು. ರಿಸರ್ವ್ ಬ್ಯಾಂಕಿನ ನಿಗದಿತ ಮಿತಿ ಮತ್ತು ಸಂಬಂಧಿತ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳುವ ಮೂಲಕ, ನೀವು ತನಿಖೆ ಅಥವಾ ದಂಡವನ್ನು ತಪ್ಪಿಸಬಹುದು.
ಈ ಬದಲಾವಣೆಯ ಹಿಂದಿನ ಕಾರಣವೆಂದರೆ ಎಟಿಎಂಗಳ ಸ್ಥಾಪನೆ, ನಿರ್ವಹಣೆ ಮತ್ತು ತಾಂತ್ರಿಕ ನವೀಕರಣದ ವೆಚ್ಚಗಳು ಹೆಚ್ಚುತ್ತಿರುವುದು. ಆರ್ಬಿಐ ಪ್ರಕಾರ, ಈ ಶುಲ್ಕ ಹೆಚ್ಚಳವು ಬ್ಯಾಂಕುಗಳಿಗೆ ಆರ್ಥಿಕ ಸ್ಥಿರತೆ ಒದಗಿಸುವ ಜೊತೆಗೆ ಎಟಿಎಂ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲಿದೆ. ಆದರೆ, ಇದು ಸಾಮಾನ್ಯ ಜನರಿಗೆ, ವಿಶೇಷವಾಗಿ ಆಗಾಗ ಹಣ ಡ್ರಾ ಮಾಡುವವರಿಗೆ ಹೆಚ್ಚುವರಿ ಖರ್ಚು ತರುವ ಸಾಧ್ಯತೆ ಇದೆ.
RBI: ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಇರುವ ₹50, ₹100, ₹200 ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
200 note ban : ಭಾರತೀಯ ಕರೆನ್ಸಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತಿದೆ.. ನಕಲಿ ನೋಟುಗಳ ಹಾವಳಿ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ 200 ರೂ. ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು.. ಇದೀಗ ಈ ಕುರಿತು RBI ಸ್ಪಷ್ಟನೆ ನೀಡಿದೆ.
New 200 rupee notes ban: ಕೆಲವು ಸಮಯದಿಂದ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 1,000 ರೂ. ನೋಟುಗಳ ಅಮಾನ್ಯೀಕರಣದಂತೆಯೇ 200 ರೂ. ನೋಟುಗಳನ್ನು ಅಮಾನ್ಯಗೊಳಿಸುತ್ತಿದೆ ಎಂಬ ವದಂತಿಗಳು ಹರಡುತ್ತಿವೆ. ₹200 ನೋಟುಗಳು ರದ್ದಾಗುತ್ತವೆಯೇ? ಎಲ್ಲಾ ₹200 ನೋಟುಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತದೆಯೇ? ಈ ಸುದ್ದಿಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಏನು ಹೇಳುತ್ತದೆ?
RBI New Guidelines: ಬ್ಯಾಂಕಿನಿಂದ ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಅನಾಮಿಕ ಕರೆಗಳ ಮೂಲಕ ಮಾಹಿತಿ ಪಡೆದು ಹಣ ವಂಚಿಸುವುದಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಾಗಿದೆ. ಅನಾಮಿಕ ಕರೆಗಳನ್ನು ತಡೆಗಟ್ಟಲು ತನ್ನದೇ ಎರಡು ವಿಶಿಷ್ಟ ಸಂಖ್ಯೆಗಳನ್ನು ಪರಿಚಯಿಸುತ್ತಿದೆ.
Reserve Bank of India: ಜನವರಿ 6ರಿಂದಲೇ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು (ಕರ್ನಾಟಕ) ಶಾಖೆಗಳು ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಮಹಾರಾಷ್ಟ್ರ) ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ.
5000 Rupees Note: 5,000 ರೂಪಾಯಿ ಮುಖ ಬೆಲೆಯ ನೋಟಿನ ಬಗ್ಗೆ ಕುತೂಹಲ ಮೂಡಲು ಸಕಾರಣವಿದೆ. ಹಿಂದೆ ಭಾರತದಲ್ಲಿ ದೊಡ್ಡ ಮುಖಬೆಲೆಯ ನೋಟುಗಳು ಇದ್ದುದರಿಂದ ಈಗ 5,000 ರೂಪಾಯಿ ಮುಖ ಬೆಲೆಯ ನೋಟುಗಳ ಬಗ್ಗೆ ಚರ್ಚೆಯಾಗುತ್ತಿದೆ.
RBI Provides 2 Lakh Loan To Farmers: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿನ ವರ್ಷ ಜನವರಿ 1ರಿಂದ ರೈತರಿಗೆ 2 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ನೀಡುವ ನಿರ್ಧಾರವನ್ನು ಜಾರಿಗೆ ತರಲು ನಿರ್ಧರಿಸಿದೆ.
RBI New Guideline: ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಇದ್ದ ಅತಿ ಹೆಚ್ಚು ಮುಖಬೆಲೆಯ ನೋಟು ಎಂದರೆ 500 ರೂಪಾಯಿ ಮೌಲ್ಯದ ಹೊಸ ನೋಟುಗಳು. ಇತ್ತೀಚಿಗೆ ಈ ನೋಟುಗಳನ್ನೇ ಹೋಲುವ ನಕಲಿ ನೋಟುಗಳು ಬರುತ್ತಿರುವುದರಿಂದ ಆರ್ಬಿಐ 500 ನೋಟುಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ.
RBI New Governor : ಭಾರತೀಯ ರಿಸರ್ವ್ ಬ್ಯಾಂಕ್ನ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ್ದಾರೆ.ಸಂಜಯ್ ಮಲ್ಹೋತ್ರಾ ಅವರ ಅಧಿಕಾರಾವಧಿ 3 ವರ್ಷಗಳವರೆಗೆ ಇರುತ್ತದೆ.
RBI MPC meeting: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮೂರು ದಿನಗಳ ಸಭೆಯ ಫಲಿತಾಂಶಗಳನ್ನು ಬುಧವಾರ (ಅಕ್ಟೋಬರ್ 9) ಪ್ರಕಟಿಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ 2023 ರಿಂದ ರೆಪೊ ದರವನ್ನು 6.5 ಪ್ರತಿಶತದಲ್ಲಿ ಬದಲಾಯಿಸದೆ ಇರಿಸಿದೆ.
BRBNMPL Recruitment 2024: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
Bank Holidays in August 2024: ಪ್ರತಿ ನಾಗರೀಕರ ಜೀವನದಲ್ಲಿ ಬ್ಯಾಂಕುಗಳು ಕೂಡ ಪ್ರಮುಖವಾಗಿವೆ. ನಿಮಗೆ ಆಗಸ್ಟ್ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಕೆಲಸಗಳಿದ್ದರೆ ಬ್ಯಾಂಕ್ಗೆ ತೆರಳುವ ಮುನ್ನ ಬ್ಯಾಂಕ್ ರಜೆದಿನಗಳ ಪಟ್ಟಿಯನ್ನು ಪರಿಶೀಲಿಸಿ.
UPI Credit Line:ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್ನಂತೆ ಕಾರ್ಯನಿರ್ವಹಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.