ನಾಳೆಯಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

  • Zee Media Bureau
  • Jun 14, 2023, 05:59 PM IST

ಗೃಹಜ್ಯೋತಿ ಯೋಜನೆಗೆ ನಾಳೆಯಿಂದ ಅಧಿಕೃತವಾಗಿ ಚಾಲನೆ ಜೂನ್ ‌15ರಿಂದ ಜುಲೈ 5 ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕೇವಲ 15 ದಿನ ಅವಕಾಶ ನೀಡಿದ ಇಂಧನ ಇಲಾಖೆ ರಾಜ್ಯದಲ್ಲಿ ಒಟ್ಟು 2.14 ಕೋಟಿ ಜನರು ಫಲಾನುಭವಿನಗಳು ದಿನಕ್ಕೆ‌5 ರಿಂದ 10‌‌ಲಕ್ಷ ಅರ್ಜಿಗಳ ಸಲ್ಲಿಕೆಗೆ ಅವಕಾಶ ಯಾವುದೇ ರೀತಿ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ‌

Trending News