Dearness Allowance: 7ನೇ ವೇತನ ಆಯೋಗವು ಸೂಚಿಸಿದ ವಿಧಾನಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ತಯಾರಿ ನಡೆಯುತ್ತಿದೆ. ಹೇಗಾಗುತ್ತಿದೆ? ಏನಾಗುತ್ತಿದೆ ಎನ್ನುವಮಾಹಿತಿ ಇಲ್ಲಿದೆ.
8th Pay Commission salary hike : 8ನೇ ವೇತನ ಆಯೋಗದ ಶಿಫಾರಸುಗಳು ದೇಶದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಅಧಿಕ ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
8th Pay Commission: 8ನೇ ವೇತನ ಆಯೋಗ ಈಗಾಗಲೇ ಹಲವು ಸುತ್ತುಗಳ ಸಭೆಗಳನ್ನು ನಡೆಸಿದೆ. ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇನ್ನೂ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಕೆ ಮಾಡಿಲ್ಲ. ಆದರೆ ಏನೇನು ಶಿಫಾರಸುಗಳು ಇರಬಹುದು. ಅದರಿಂದ ಏನೇನು ಪ್ರಯೋಜನ ಆಗಬಹುದು ಎಂದು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತೀವ್ರ ಕುತೂಹಲದಿಂದ ಇದ್ದಾರೆ.
DA Hike: 8ನೇ ವೇತನ ಆಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಜುಲೈ ತಿಂಗಳಿನಿಂದ ತುಟ್ಟಿಭತ್ಯೆಯಲ್ಲಿ ಭಾರೀ ಏರಿಕೆ ಆಗಲಿದ್ದು, ಡಿಎ/ಡಿಆರ್ ಶೇ. 60 ರಿಂದ ಶೇ. 63 ಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ವೇತನ ಜಾರಿಯಲ್ಲಿ ವಿಳಂಬವಾದರೂ ನೌಕರರು ಆತಂಕ ಪಡಬೇಕಾಗಿಲ್ಲ. ಹೊಸ ವೇತನ ಶ್ರೇಣಿಯು ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗುವುದರಿಂದ, ಅನುಷ್ಠಾನಗೊಳ್ಳುವವರೆಗಿನ ಅವಧಿಯ ಬಾಕಿ ಹಣವನ್ನು ಅರ್ಹ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಒಟ್ಟಿಗೆ ಪಾವತಿಸಲಾಗುತ್ತದೆ.
8th Pay Commission: 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಪಿಂಚಣಿದಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ NC-JCM ನ ಕರಡು ರಚನಾ ಸಮಿತಿಯು 51 ಪುಟಗಳ ಸಾಮಾನ್ಯ ಜ್ಞಾಪಕ ಪತ್ರವನ್ನು ಬಿಡುಗಡೆ ಮಾಡಿದೆ.
8th Pay Commission: 8ನೇ ವೇತನ ಆಯೋಗದ ಪ್ರಸ್ತಾವನೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮುಂದಿನ 10ವರ್ಷಗಳವರೆಗಿನ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಪಿಂಚಣಿ, ತುಟ್ಟಿಭತ್ಯೆ, ಬಾಕಿ ಮೊತ್ತದ ರೂಪುರೇಷೆಗಳನ್ನು ನಿರ್ಮಿಸುತ್ತದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರನ್ನು ಪ್ರತಿನಿಧಿಸುವ ಮುಖ್ಯ ಸಂಸ್ಥೆಯು ತನ್ನ ಬೇಡಿಕೆಗಳನ್ನು ವೇತನ ಆಯೋಗಕ್ಕೆ ಸಲ್ಲಿಸಿದೆ.
8th Pay Commission: 8ನೇ ವೇತನ ಆಯೋಗದ ಅನುಷ್ಠಾನ ಯಾವಾಗ ಎಂದು ಕಾತುರರಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗಾಗಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಸರ್ಕಾರದ ಈ ನಿರ್ಧಾರವು ಸುಮಾರು 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 69 ಲಕ್ಷ ಪಿಂಚಣಿದಾರರ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ.ಸಂಸತ್ತಿನಲ್ಲಿ ಮೋದಿ ಸರ್ಕಾರ ನೀಡಿರುವ ಮಾಹಿತಿ ಏನು ಎಂಬ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.
DA Hike Big Update: ಸಾಮಾನ್ಯವಾಗಿ ಹೋಳಿ ಹಬ್ಬದ ವೇಳೆಘೋಷಣೆಯಾಗಬೇಕಿದ್ದ ತುಟ್ಟಿಭತ್ಯೆ ಈ ಬಾರಿ ವಿಳಂಬವಾಗಿದ್ದು, ಸರ್ಕಾರಿನೌಕರರಲ್ಲಿ ಕುತೂಹಲ ಮೂಡಿಸಿದೆ. ಹಾಗಾಗಿ ಈಗ ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ಈ ಕೆಳಗಿನ ಪ್ರಮುಖ ಬೆಳವಣಿಗೆಗಳನ್ನು ನೋಡಿ
ಕೇಂದ್ರ ಸರ್ಕಾರವು ನವೆಂಬರ್ 2025ರಲ್ಲಿ 8ನೇ ವೇತನ ಆಯೋಗವನ್ನು ಘೋಷಿಸಿತ್ತು. ಶಿಫಾರಸುಗಳ ವರದಿಯನ್ನು ಸಲ್ಲಿಸಲು ಆಯೋಗಕ್ಕೆ 18 ತಿಂಗಳ ಕಾಲಾವಕಾಶ ನೀಡಲಾಗಿದೆ.
DA Hike: ತುಟ್ಟಿಭತ್ಯೆ ಏರಿಕೆ, ವೇತನ ಹೆಚ್ಚಳಕ್ಕಾಗಿ ಕಾಯುತ್ತಿರುವ ಲಕ್ಷಾಂತರಸರ್ಕಾರಿ ನೌಕರರು ಸಿಹಿ ಸುದ್ದಿ ಪಡೆಯಲು ಹೆಚ್ಚು ದಿನ ಕಾಯಬೇಕಾಗಿಲ್ಲ. ಶೀಘ್ರದಲ್ಲೇ ಈ ಕುರಿತ ಮಹತ್ವದ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ದೇಶದಾದ್ಯಂತ ಖಾಸಗಿ ವಲಯದ ಉದ್ಯೋಗಿಗಳಿಗೆ ಪ್ರಮುಖ ಸುದ್ದಿ ಇಲ್ಲಿದೆ. ಮಾಸಿಕ ಪಿಂಚಣಿ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಪೂರ್ಣ ಉತ್ಸಾಹದಿಂದ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ. ಕನಿಷ್ಠ ಮಾಸಿಕ ಪಿಂಚಣಿಯನ್ನ 1,000 ರೂ.ದಿಂದ 7,500 ರೂ.ಗೆ ಹೆಚ್ಚಿಸುವ ಬೇಡಿಕೆ ಇಪಿಎಸ್-95 ಪಿಂಚಣಿದಾರರಲ್ಲಿ ಮತ್ತೊಮ್ಮೆ ಬಲಗೊಂಡಿದೆ.
8th Pay Commission Latest News: 8ನೇ ವೇತನ ಆಯೋಗದ ಪ್ರಮುಖ ಬೇಡಿಕೆಗಳನ್ನು ಚರ್ಚಿಸುವ ಸಂಬಂಧ ಇಂದು (ಫೆಬ್ರವರಿ 25, 2026) ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಪ್ರಮುಖ ಸಂಘಟನೆಗಳು ಸಭೆ ಸೇರಿವೆ.
8th Pay Commission: ದೇಶಾದ್ಯಂತ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ಶಿಫಾರಸುಗಳು ಯಾವಾಗ ಜಾರಿಗೆ ಬರಲಿವೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. 8ನೇ ವೇತನ ಆಯೋಗದ ಅನುಷ್ಠಾನ ದಿನಾಂಕ, ಬಾಕಿ ಮೊತ್ತದ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್..
ಡಿಸೆಂಬರ್ 31, 2025ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾದ ಕೇಂದ್ರ ಸರ್ಕಾರಿ ಪಿಂಚಣಿದಾರರು 8ನೇ ಕೇಂದ್ರ ವೇತನ ಆಯೋಗದಡಿ ಪಿಂಚಣಿ ಪರಿಷ್ಕರಣೆಗೆ ಒಳಪಡುತ್ತಾರೆಯೇ ಎಂಬ ಪ್ರಶ್ನೆಯನ್ನ ಲೋಕಸಭೆಯಲ್ಲಿ ಕೇಳಲಾಯಿತು. ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಏನಿತ್ತು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
8th Pay Commission: 8ನೇ ವೇತನ ಆಯೋಗದ ಜಾರಿಗಾಗಿ ಕಾಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಇದ್ದು ಹೊಸ ವೇತನ ಆಯೋಗದಡಿ ತುಟ್ಟಿಭತ್ಯೆಯೂ ಸೇರಿದಂತೆ ಸಂಭಾವ್ಯ ವೇತನ ಶೇ. 20ರಷ್ಟು ಹೆಚ್ಚಾಗಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ₹18,000 ದಿಂದ ₹34,560ರವರೆಗೆ ಏರಿಕೆಯಾಗಬಹುದು ಎನ್ನಲಾಗುತ್ತಿದೆ. ಇದರಲ್ಲಿ ಫಿಟ್ಮೆಂಟ್ ಅಂಶದ ಪಾತ್ರವೇನು? ವೇತನ ಲೆಕ್ಕಾಚಾರ ಹೇಗಿರಲಿದೆ ಎಂಬುದರ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಲ್ಲಿ 8ನೇ ವೇತನ ಆಯೋಗದ ಸುತ್ತಲಿನ ಅನಿಶ್ಚಿತತೆಯನ್ನ ಈಗ ಬಹುತೇಕ ಪರಿಹರಿಸಲಾಗಿದೆ. ಸರ್ಕಾರವು ಕೆಲವು ಪರಿಹಾರಗಳನ್ನ ನೀಡಿದ್ದು, ವಿಶೇಷವಾಗಿ ಡಿಸೆಂಬರ್ 31, 2025ರ ಮೊದಲು ನಿವೃತ್ತರಾದ ಅಥವಾ ನಿವೃತ್ತಿ ಹೊಂದಲಿರುವ ಉದ್ಯೋಗಿಗಳಿಗೆ ಇದು ಸಹಕಾರಿಯಾಗಲಿದೆ.
Pension Rules Change: ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ನಿಯಮಗಳನ್ನು ಪರಿಷ್ಕರಿಸಿದ್ದು ಇದರಿಂದ ಕೇಂದ್ರ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ ಭಾರೀ ಪ್ರಯೋಜನವಾಗಲಿದೆ. ಪಿಂಚಣಿ ನಿಯಮ ಬದಲಾವಣೆ ಕುರಿತಂತೆ ಹೊಸ ಸರ್ಕಾರಿ ಆದೇಶದಲ್ಲಿ ಏನಿದೆ? ತಿಳಿದುಕೊಳ್ಳಬೇಕಾದ ಪ್ರಮುಖ ಬದಲಾವಣೆಗಳು ಯಾವ್ಯಾವು? ಇಲ್ಲಿದೆ ಮಾಹಿತಿ.
central government employees pension: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ ಬದಲಾವಣೆಯನ್ನು ಪ್ರಕಟಿಸಿದೆ.
DA Hike: 8ನೇ ವೇತನ ಆಯೋಗಕ್ಕಾಗಿ ಕಾತುರರಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2026ರ ಜನವರಿಯಿಂದ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರದಲ್ಲಿ ಭರ್ಜರಿ ಏರಿಕೆಯಾಗಲಿದೆ. ಈ ಕುರಿತ ಬಿಗ್ ಅಪ್ಡೇಟ್ ಇಲ್ಲಿದೆ.