ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ ಪ್ರಕರಣ ಗಾಯಗೊಂಡಿದ್ದ ಕೊಡಗಿನ ಯೋಧ ದಿವಿನ್ ಹುತಾತ್ಮ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಉಧಂಪುರ ಸೇನಾ ಆಸ್ಪತ್ರೆಯಲ್ಲಿ ದಿವಿನ್ ಕೊನೆಯುಸಿರು ಡಿ.24ರಂದು ಜಮ್ಮುವಿನ ಪೂಂಚ್‌ನಲ್ಲಿ ನಡೆದಿದ್ದ ಅಪಘಾತ ರಾಜ್ಯದ ಮೂವರು ಸೇರಿ ಐದು ಯೋಧರು ಹುತಾತ್ಮರಾಗಿದ್ರು ಗಾಯಗೊಂಡಿದ್ದ ಯೋಧ ದಿವಿನ್‌ಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೋಮವಾರ ಪೇಟೆ ತಾ. ಆಲೂರು ಸಿದ್ದಾಪೂರ ನಿವಾಸಿ ದಿವಿನ್