ಕಾಂಗ್ರೆಸ್ ಪಕ್ಷ ಯಾವಗಲೂ ವಿದೇಶದವರನ್ನೇ ನಂಬಿದೆ ಎಂದ ಆರ್.ಅಶೋಕ್

  • Zee Media Bureau
  • Feb 27, 2023, 12:44 AM IST

ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಮಾತಿನ ವಿಚಾರ. ʻಕಾಂಗ್ರೆಸ್ ಪಕ್ಷ ಯಾವಗಲೂ ವಿದೇಶದವರನ್ನೇ ನಂಬಿದೆʼ. ʻಕಾಂಗ್ರೆಸ್ ಮೊದಲು ಆರಂಭಿಸಿದ್ದೇ ಒಬ್ಬ ವಿದೇಶಿ ವ್ಯಕ್ತಿʼ. ಆರೋಗ್ಯ ಸಮಸ್ಯೆಯಿಂದ ವಿದಾಯ ಇದೆ, ಒಳ್ಳೆಯದಾಗಲಿ ಎಂದು ಬಾಗಲಕೋಟೆಯ ಕಲಾದಗಿಯಲ್ಲಿ ಆರ್‌.ಅಶೋಕ್ ಹೇಳಿದ್ರು.

Trending News