ಶರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗ್ತಿದ್ದರು..!

  • Zee Media Bureau
  • Jan 20, 2023, 10:39 PM IST

ಬೆಂಗಳೂರಿನಲ್ಲಿ ಖತರ್ನಾಕ್ 'ಚಡ್ಡಿ'ಗ್ಯಾಂಗ್ ಅರೆಸ್ಟ್ ಆಗಿದೆ. ಚಡ್ಡಿ ಹಾಕಿಕೊಂಡು ಬೈಕ್ ಏರುತ್ತಿದ್ದವರು ಚಿನ್ನದ ಸರ ಕಿತ್ತುಕೊಳ್ಳದೇ ಹೋಗ್ತಿರಲಿಲ್ಲ. ಸದ್ಯ ಹನುಮಂತನಗರ ಪೊಲೀಸರು 'ಚಡ್ಡಿ'ಗ್ಯಾಂಗ್ ಹೆಡೆಮುರಿಕಟ್ಟಿದ್ದಾರೆ.

Trending News