Banni tree pooja vidhana : ದಸರಾ ಹಬ್ಬದ ದಿನದಂದು ಬನ್ನಿ ಮರವನ್ನು ಪೂಜಿಸಲಾಗುತ್ತದೆ. ನಮ್ಮ ಪುರಾಣದಲ್ಲಿ ಬನ್ನಿ ಮರಕ್ಕೆ ಶಮೀ ವೃಕ್ಷ ಅಂತ ಕರೆಯಲಾಗುತ್ತದೆ. ಈ ಮರದ ಪೂಜೆ ಮಾಡುವುದರಿಂದ ಅನೇಕ ಫಲ ಸಿಗುತ್ತದೆ ಎಂಬುದು ನಮ್ಮ ಹಿರಿಯರ ನಂಬಿಕೆ. ಬನ್ನಿ ಮರದ ಪೂಜೆಯನ್ನು ಏಕೆ ಮಾಡುತ್ತಾರೆ? ಇದರ ಹಿಂದಿನ ಕಥೆ ಏನು? ಹೀಗೆ ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ..
Child born on Navaratri: ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಆದರೆ ಈ ನವರಾತ್ರಿಯಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತುಂಬಾ ಒಳ್ಳೆಯದು ಎಂದು ವಿದ್ವಾಂಸರು ಹೇಳುತ್ತಾರೆ.
Durga Mata in Kantara Theme: ಕಾಂತಾರ ಸಿನಿಮಾ ಪ್ರಭಾರ ಜೋರಾಗಿಯೇ ಆಗಿದೆ. ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರು, ಇನ್ನು ಆ ಸಿನಿಮಾ ಹವಾ ಕಡಿಮೆಯಾಗಿಲ್ಲ. ಕಾಂತಾರದ ಚಿತ್ರದ ಪಂಜುರ್ಲಿ ದೈವದ ಪ್ರೇರಣೆಯಿಂದ ದೇವರ ಪೂಜೆಯು ನಡೆಯುತ್ತಿದೆ. ಸದ್ಯ ಇದರ ಪ್ರೇರಣೆಯಿಂದ ದುರ್ಗಾ ಪೂಜೆಯು ನಡೆಯುತ್ತಿದೆ.
Vastu Tips For Navratri 2023: ದುರ್ಗೆಯ ಪೂಜೆಯಲ್ಲಿ ಎಳ್ಳಷ್ಟು ಏರುಪೇರಾದರೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅವಳ ಪೂಜೆ ಬಹಳ ಕಟ್ಟು ನಿಟ್ಟಿನಿಂದ ನಡೆಯುತ್ತದೆ.
ಸಕ್ಕರೆನಾಡಲ್ಲಿ ನವರಾತ್ರಿಯ ಕೊನೆಯ ದಿನ ಹೆಣ್ಣು ಮಕ್ಕಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ. ದುರ್ಗಾ ಕುಮಾರಿ ಪೂಜೆಯ ಮೂಲಕ ನವರಾತ್ರಿಯ ಪೂಜಾ ಕೈಂಕರ್ಯ ಸಮಾಪ್ತಿಯಾಗುತ್ತೆ. ಪುರೋಹಿತ ಡಾ.ಭಾನುಪ್ರಕಾಶ್ ಮನೆಯಲ್ಲಿ ನಡೆದ ವಿಶಿಷ್ಟ ದುರ್ಗಾಕುಮಾರಿ ಪೂಜೆ ನೆರವೇರಿತು..
ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು 'ಸಮಾಧಿ' ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಸಾಧು ಯುವಕನಿಗೆ ಹೇಳಿದ್ದಾನೆ. ಈ ವಿಷಯ ತಿಳಿದ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಶ್ವವಿಖ್ಯಾತವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
ರಾಮ ನವಮಿ 2022: ಈ ವರ್ಷ ರಾಮನವಮಿಯ ದಿನವು ಭಗವಾನ್ ಶ್ರೀರಾಮನನ್ನು ಪೂಜಿಸಲು ಮತ್ತು ಖರೀದಿಗೆ ಬಹಳ ಮಂಗಳಕರವಾಗಿದೆ. ಇದಲ್ಲದೇ ಈ ದಿನದಂದು ಹೊಸ ಕೆಲಸ ಆರಂಭಿಸುವುದರಿಂದ ಹಲವು ಪಟ್ಟು ಹೆಚ್ಚು ಫಲ ಸಿಗುತ್ತದೆ.
Navratri 2021: ನವರಾತ್ರಿಯ ಸಮಯದಲ್ಲಿ ನೀವು ಕೆಲವು ವಿಶೇಷ ಗಿಡಗಳನ್ನು ನೆಡುವುದರಿಂದ, ಅದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ.
ನವರಾತ್ರಿಯ ಸಮಯ (Navratri 2021) ಕೆಲವು ರಾಶಿಚಕ್ರದ (Zodiac Signs) ಜನರಿಗೆ ಬಹಳ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ, ಅವರು ಪ್ರಗತಿ ಹೊಂದುತ್ತಾರೆ ಮತ್ತು ಸಂಪತ್ತು ಮತ್ತು ಆಸ್ತಿಯನ್ನು ಗಳಿಸುವ ಯೋಗವಿದೆ.
ಸರ್ಕಾರದ ವತಿಯಿಂದ ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರೆ, ಅರಮನೆಯಲ್ಲಿ ಮೈಸೂರು ರಾಜ ವಂಶಸ್ಥರು ರತ್ನಕಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ಶರನ್ನವರಾತ್ರಿ ಆಚರಣೆಗೆ ಚಾಲನೆ ನೀಡಲಿದ್ದಾರೆ.
Ashwin Month 2021: ಅಶ್ವಿನಿ ತಿಂಗಳನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ತಿಂಗಳಲ್ಲಿ ಪಿತೃ ಪಕ್ಷವು 15 ದಿನಗಳು ಮತ್ತು ನವರಾತ್ರಿ (ನವರಾತ್ರಿ 2021) 9 ದಿನಗಳವರೆಗೆ ಬರುತ್ತದೆ.
ದಸರಾ ಹಬ್ಬ ಆಶ್ವಯುಜ ಪಾಡ್ಯದ ದಿನ ಪ್ರಾರಂಭಗೊಂಡು ವಿಜಯದಶಮಿಯ ದಿನ ಮುಕ್ತಾಯಗೊಳ್ಳುತ್ತದೆ. ದಸರಾ ಹಬ್ಬ ರಾಜ ಒಡೆಯರ್ ಕಾಲದಿಂದಲೂ ನಡೆದು ಬರುತ್ತಿರುವುದರ ಬಗ್ಗೆ ಉಲ್ಲೇಖಗಳಿದೆ. ಇದು ಒಡೆಯರ್ ವಂಶದಲ್ಲಿ ಪರಂಪರಾನುಗತವಾಗಿ ಆಚರಿಸುತ್ತಾ ಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.