Onions facts : ಸಾಮಾನ್ಯವಾಗಿ ಈರುಳ್ಳಿ ಕತ್ತರಿಸಿದಾಗ, ಕಣ್ಣಿನಿಂದ ನೀರು ಹರಿಯುತ್ತದೆ. ಈ ರೀತಿ ಏಕಾಗುತ್ತದೆ ಅಂತ ನಿಮ್ಗೆ ಗೊತ್ತೆ..? ಅಲ್ಲದೆ ಇದರಿಂದ ಕಣ್ಣಿಗೆ ಆಗುವ ಸಮಸ್ಯೆ ಏನು ಎಂಬುವುದರ ಬಗ್ಗೆ ನಿಮಗೆ ಅರಿವು ಇದೆಯೇ..? ಬನ್ನಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..
Kitchen hacks: ಪ್ರತಿ ಮನೆಯಲ್ಲಿಯೂ ಅಡುಗೆ ಮನೆ ಇದ್ದೇ ಇರುತ್ತದೆ, ಆಹಾರ ಬೇಯಿಸಲು ಅಡುಗೆ ಮನೆ ಎಷ್ಟು ಉಪಯುಕ್ತವೋ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಅಡುಗೆ ಮನೆ ಅಷ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯವರ ಆರೋಗ್ಯ ಅಡುಗೆ ಮನೆಯ ಮೇಲೆ ಆವಲಂಭಿತವಾಗಿರುತ್ತದೆ. ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಬ್ಯಾಕ್ಟೀರಿಯಾ ಹರಡುವ ಅಪಾಯವಿದೆ.
ಸುಂದರವಾದ ಕೂದಲನ್ನು ಉತ್ತೇಜಿಸಲು ನೀವು ಈರುಳ್ಳಿ ಸಿಪ್ಪೆಯನ್ನು ಸಹ ಬಳಸಬಹುದು. ಇದಕ್ಕಾಗಿ, ಒಂದು ಬೌಲ್ ನೀರನ್ನು ತೆಗೆದುಕೊಂಡು ಅದಕ್ಕೆ ಈರುಳ್ಳಿ ಸಿಪ್ಪೆಯನ್ನು ಸೇರಿಸಿ. ಸುಮಾರು ಒಂದು ಗಂಟೆ ಇಟ್ಟ ನಂತರ ಅದೇ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.
Gas Stove Cleaning: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅಡುಗೆ ಮನೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಇರುತ್ತಾರೆ.. ಇವರಿಗೆ ಕೆಲಸ ಚಹಾದಿಂದ ಪ್ರಾರಂಭವಾಗುತ್ತದೆ ಮತ್ತು ರಾತ್ರಿ ಹಾಲಿನೊಂದಿಗೆ ಕೊನೆಗೊಳ್ಳುತ್ತದೆ.
Kitchen Cleaning Hacks: ಒಂದು ವೇಳೆ ಒತ್ತಡ ಹಾಕಿ ಸ್ವಚ್ಛ ಮಾಡಿದರೆ ಕೈಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕಿಚನ್ ಟಿಪ್ಸ್‌ನ್ನು ಅನುಸರಿಸುವ ಮೂಲಕ ನಿಮಿಷಗಳಲ್ಲಿ ಮಿಕ್ಸರ್ ಜಾರ್‌ನ್ನು ಸ್ವಚ್ಛಗೊಳಿಸಬಹುದು.
Gas Cylinder Saving Tips: ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುತ್ತಿದೆ. ಹಲವು ಮನೆಗಳಲ್ಲಿ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಬೇಕಾಗುತ್ತದೆ. ಒಂದು ವೇಳೆ ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ನಿಮಗೆ ಕೆಲವೊಂದು ಟಿಪ್ಸ್‌ಗಳನ್ನು ಹೇಳಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಗ್ಯಾಸ್ ಸಿಲಿಂಡರ್‌ನ್ನು ಸೇವ್ ಮಾಡಬಹುದು
Avoid cooking these foods in cooker: ಪ್ರತಿ ಮನೆಯಲ್ಲೂ ಪ್ರೆಶರ್ ಕುಕ್ಕರ್ ಬಳಸಲಾಗುತ್ತದೆ. ಆಗಾಗ ಅನ್ನ, ಬೇಳೆಕಾಳು, ತರಕಾರಿ ಇತ್ಯಾದಿಗಳನ್ನು ಅದರಲ್ಲಿ ಬೇಯಿಸಲಾಗುತ್ತದೆ. ಪ್ಯಾನ್ ಅಥವಾ ಫ್ರೈಯಿಂಗ್ ಪ್ಯಾನ್‌ಗೆ ಹೋಲಿಸಿದರೆ, ಯಾವುದೇ ಆಹಾರವನ್ನು ಕುಕ್ಕರ್‌ನಲ್ಲಿ ಹೆಚ್ಚು ವೇಗವಾಗಿ ತಯಾರಿಸಬಹುದು.
Tips And Tricks: ಅನೇಕ ಬಾರಿ ಕುಕ್ಕರ್‌ನ ಮುಚ್ಚಳದ ಮೇಲಿನ ರಬ್ಬರ್ ಸಡಿಲವಾಗುತ್ತದೆ. ಇದರಿಂದಾಗಿ ಕುಕ್ಕರ್‌ನಿಂದ ನೀರು ಹೊರಬರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕಾಲಕಾಲಕ್ಕೆ ಕುಕ್ಕರ್ನ ರಬ್ಬರ್ ಅನ್ನು ಪರಿಶೀಲಿಸಬೇಕು.
ಜಿರಳೆಗಳು ಮನೆಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅಡುಗೆಮನೆಯಲ್ಲಿ ಅವರ ಭಯವು ವಿಶೇಷವಾಗಿ ಅಸಹ್ಯಕರವಾಗಿದೆ. ಅದು ಆಹಾರವಾಗಲಿ ಅಥವಾ ಪಡಿತರವಾಗಲಿ, ಅದು ಎಲ್ಲೆಡೆ ತಲುಪುತ್ತದೆ. ಇದರಿಂದ ನಮ್ಮ ಆರೋಗ್ಯವೂ ದೊಡ್ಡ ಅಪಾಯದಲ್ಲಿರುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ರಾಸಾಯನಿಕ ಉತ್ಪನ್ನಗಳು ಬರುತ್ತವೆಯಾದರೂ ಸಹ, ಆದರೆ ಆಗಾಗ್ಗೆ ಇವುಗಳು ನೆರವಿಗೆ ಬರುವುದಿಲ್ಲ.
Tamarind uses: ಹುಣಸೆಹಣ್ಣಿನ ಬಗ್ಗೆ ವಿಶೇಷ ಪರಿಚಯ ಬೇಕಾಗಿಲ್ಲ, ನಾವು ಪ್ರತಿನಿತ್ಯ ಇದನ್ನು ಅಡುಗೆಯಲ್ಲಿ ಬಳಸುತ್ತೇವೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನು ವಿಚಾರ ನಿಮಗೆ ಗೊತ್ತಿದೆ ಆದರೆ, ಈ ಹುಣಸೆ ಹಣ್ಣು ಸೊಳ್ಳೆ ಹಾಗೂ ನೊಣಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಅದು ಹೇಗೆ? ತಿಳಿಯಲು ಮುಂದೆ ಓದಿ...
how to prevent milk boiling over : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ...
Food Hacks: ಮೊದಲು ಕೊತ್ತಂಬರಿ ಸೊಪ್ಪನ್ನು ತೊಳೆದು ಒಣಗಿಸಿ. ಈಗ, ಕೊತ್ತಂಬರಿ ಸೊಪ್ಪನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಕಟ್ಟಿಕೊಳ್ಳಿ. ನಂತರ ಈ ಪ್ಯಾಕೆಟ್ ಅನ್ನು ರೆಫ್ರಿಜರೇಟರ್‌ನ ತರಕಾರಿ ಕ್ರಿಸ್ಪರ್ ಡ್ರಾಯರ್‌ನಲ್ಲಿ ಇರಿಸಿ. ಈ ಸುಲಭ ವಿಧಾನಗಳ ಮೂಲಕ ಬೇಸಿಗೆಯಲ್ಲೂ ನಿಮ್ಮ ಕೊತ್ತಂಬರಿ ಸೊಪ್ಪನ್ನು ಹಸಿರು ಮತ್ತು ತಾಜಾವಾಗಿರಿಸಿಕೊಳ್ಳಬಹುದು.
Best Ways to Get Rid of Rats from Home: ಇಲಿಗಳನ್ನು ಕೊಲ್ಲಲು ಅನೇಕ ಜನರು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ಪ್ರಾಣ ಹಾನಿ ಮಾಡದೆ ಅವುಗಳನ್ನು ಮನೆಯಿಂದ ದೂರ ಓಡಿಸುವ ಟಿಪ್ಸ್’ಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.
Cooking Tips: ಅಡುಗೆ ಮಾಡುವಾಗ ಕೆಲವೊಮ್ಮೆ ತಳಹಿಡಿದು ಆಹಾರದ ಸ್ವಾದವೇ ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಕಷ್ಟಪಟ್ಟು ತಿನ್ನುವ ಬದಲಿಗೆ ಆ ಆಹಾರವನ್ನು ರುಚಿಕರವಾಗಿಸಲು ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎನ್ನಬಹುದು.
Simple Tips to Store onions: ಹೆಚ್ಚಿನ ತೇವಾಂಶ ಮತ್ತು ಶಾಖ ಇದ್ದಾಗ, ಈರುಳ್ಳಿ ಬೇಗ ಕೊಳೆಯಲು ಅಥವಾ ಅದರಲ್ಲಿ ಬೇರು ಮೂಡಲು ಪ್ರಾರಂಭವಾಗುತ್ತದೆ. ಹೀಗಿರುವಾಗ ದೀರ್ಘಕಾಲದವರೆಗೆ ಈರುಳ್ಳಿಯನ್ನು ತಾಜಾವಾಗಿಡಲು ಬಯಸಿದರೆ, ಇಲ್ಲಿ ಕೆಲವೊಂದು ಟಿಪ್ಸ್’ಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
Kitchen Hacks in Kannada: ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಮತ್ತು ಅವುಗಳಿಂದ ಆಮ್ಲೆಟ್ಗಳನ್ನು ತಯಾರಿಸುವುದು ಹಳೆಯ ವಿಧಾನಗಳು. ಬಹುತೇಕ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.