Benefits of coffee: ಕಾಫಿ ಕುಡಿಯುವುದರಿಂದ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ತೊಡೆದುಹಾಕಬಹುದು. ಕಾಫಿ ಕುಡಿಯುವುದರಿಂದ ಹೃದಯ ಕಾಯಿಲೆಗಳು, ಅರಿವಿನ ಮತ್ತು ನರವೈಜ್ಞಾನಿಕ ಸಮಸ್ಯೆಗಳು ಮತ್ತು ಇತರ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
ಸಿಟ್ ಅಪ್ಗಳು ಮೂತ್ರಪಿಂಡಗಳು ಮತ್ತು ಯಕೃತ್ತು ಎರಡಕ್ಕೂ ಅತ್ಯುತ್ತಮ ವ್ಯಾಯಾಮವಾಗಿದೆ. ಇದು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ, ಇದರಿಂದಾಗಿ ದೇಹದಿಂದ ವಿಷವನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ. ಇದನ್ನು ಮಾಡಲು, ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ಈಗ ನಿಮ್ಮ ಕೈಗಳನ್ನು ತಲೆಯ ಹಿಂದೆ ಇರಿಸಿ ಮತ್ತು ನಿಧಾನವಾಗಿ ಮೇಲಕ್ಕೆ ಬಾಗಿ.
colour of beer bottle: ಬಿಯರ್ ಅದರ ಬಣ್ಣ ಮತ್ತು ರುಚಿಯನ್ನು ಬದಲಾಯಿಸದೆ ದೀರ್ಘಕಾಲದವರೆಗೆ ರುಚಿಯಾಗಿರುತ್ತದೆ ಇದಕ್ಕೆ ಕಾರಣ ಅದನ್ನು ಸಂಗ್ರಹಿಸಿಟ್ಟಿರುವ ಬಾಟಲಿಗಳು.. ಸದ್ಯ ಎರಡು ಬಣ್ಣಗಳ ಬಿಯರ್ ಬಾಟಲಿಗಳು ಪ್ರಪಂಚದಾದ್ಯಂತ ಹರಡಿವೆ.
Foods to detox Liver: ಯಾಕೃತ್ತನ ಆರೋಗ್ಯವನ್ನು ಸುಧಾರಿಸುವ ಹಲವು ಔಷಧಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಲಿವರ್ ಡಿಟಾಕ್ಸ್ ಎಂಬ ಹೆಸರಿನಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ, ಅಧ್ಯಾಯನಗಳ ಪ್ರಕಾರ ಈ ಔಷದಿಗಳು ನಿಮ್ಮ ಯಾಕೃತ್ತಿನ ಆರೋಗ್ಯವನ್ನು ಸುಧಾರಿಸುವಲ್ಲಿ ಯಾವುದೇ ಸಹಾಯ ಮಾಡುವುದಿಲ್ಲ. ಹಾಗಾದರೆ ನಿಜವಾಗಿಯೂ ಯಾಕೃತ್ತನ್ನು ಸ್ವಚ್ಛಗೊಳಿಸಿ, ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುವ ಆಹಾರಗಲು ಯವುವು..? ಮುಂದೆ ಓದಿ...
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
ಬೀಟ್ರೂಟ್ ಬೀಟೈನ್ ಮತ್ತು ಆಂಟಿ-ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ, ಇದು ಯಕೃತ್ತಿನ ನಿರ್ವಿಶೀಕರಣ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವ ಫೈಬರ್ ಅನ್ನು ಸಹ ಹೊಂದಿದೆ. ನೀವು ಇದನ್ನು ಸಲಾಡ್, ಸೂಪ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಬಹುದು
Liver damage Symptoms : ಯಕೃತ್ತಿನ ಹಾನಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದರೆ ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.
Fatty liver diseases: ಯಕೃತ್ ಅಥವಾ ಲಿವರ್ ದೇಹದ ಪ್ರಮುಖ ಅಂಗ. ಇದು ಚಯಾಪಚಯನ, ಡಿಟಾಕ್ಸಿಫಿಕೇಷನ್ ಮತ್ತು ಪೋಷಕಾಂಶ ಸಂಗ್ರಹಕ್ಕೆ ಅವಶ್ಯಕವಾಗಿದೆ. ಇಂದು ಅನೇಕರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
World Liver Day: ಕಳಪೆ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಸಮಸ್ಯೆ ಸರ್ವೇ ಸಾಮಾನ್ಯ. ಆದಾಗ್ಯೂ, ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಕೂಡ ಯಕೃತ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ನಾವು ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಹೊಟ್ಟೆ, ಹೃದಯ ಮತ್ತು ಕಣ್ಣುಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೇವೆ, ಆದರೆ ಯಕೃತ್ತನ್ನು ಆರೋಗ್ಯವಾಗಿಡಲು ನಾವು ಆಗಾಗ್ಗೆ ಮರೆತುಬಿಡುತ್ತೇವೆ. ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಅಂಗವಾಗಿದೆ. ಆದ್ದರಿಂದ, ಈ ಅಂಗವನ್ನು ಆರೋಗ್ಯಕರವಾಗಿಡಲು, ನಾವು ಅನೇಕ ಆಹಾರಗಳನ್ನು ತಿನ್ನಲು ಮತ್ತು ಕೆಲವನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಇದಲ್ಲದೇ ತಮ್ಮ ದಿನನಿತ್ಯದ ಅಭ್ಯಾಸಗಳಿಂದ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾರೆ. ಯಕೃತ್ತಿನ ಸರಿಯಾದ ಕಾರ್ಯನಿರ್ವಹಣೆಗೆ ನಾವು ಏನು ಮಾಡಬೇಕು ಎಂದು ತಿಳಿಯೋಣ.
ಆರೋಗ್ಯಕರ ಯಕೃತ್ತು ನಿಮಗೆ ಆರೋಗ್ಯಕರ ದೇಹವನ್ನು ನೀಡುತ್ತದೆ
Damage Liver Symptoms: ಕೆಲವೊಮ್ಮೆ ನಮ್ಮ ಲೀವರ್ ಗ ಆಗುವ ಹಾನಿ ತಕ್ಷಣವೇ ಪತ್ತೆಯಾಗುತ್ತದೆ, ಆದರೆ ಕೆಲವೊಮ್ಮೆ ಏನೂ ತಿಳಿಯುವುದಿಲ್ಲ. ಹಾಗಾದರೆ, ನಮ್ಮ ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುವ ಐದು ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. Health News In Kannada
Damage Liver Symptoms: ಕೆಲವೊಮ್ಮೆ ನಮ್ಮ ಲೀವರ್ ಗ ಆಗುವ ಹಾನಿ ತಕ್ಷಣವೇ ಪತ್ತೆಯಾಗುತ್ತದೆ, ಆದರೆ ಕೆಲವೊಮ್ಮೆ ಏನೂ ತಿಳಿಯುವುದಿಲ್ಲ. ಹಾಗಾದರೆ, ನಮ್ಮ ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುವ ಐದು ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
Liver Care Tips: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. ಪದೇ ಪದೇ ಆಲ್ಕೋಹಾಲ್ ಸೇವಿಸುವವರ ಲಿವರ್ ತುಂಬಾ ದುರ್ಬಲವಾಗುತ್ತದೆ.
Bitter melon Juice : ಹಾಗಲಕಾಯಿ ಒಂದು ಹಸಿರು ತರಕಾರಿಯಾಗಿದ್ದು ರುಚಿಯಲ್ಲಿ ಕಹಿಯಾಗಿರುತ್ತದೆ. ಹಾಗಲಕಾಯಿಯಲ್ಲಿ ಜೀವಸತ್ವಗಳಾದ ಬಿ1, ಬಿ2, ಮತ್ತು ಬಿ3, ಸಿ, ಮೆಗ್ನೀಸಿಯಮ್, ಫೋಲೇಟ್, ಸತು, ರಂಜಕ ಮತ್ತು ಮ್ಯಾಂಗನೀಸ್ ಮುಂತಾದ ಗುಣಗಳು ಕಂಡುಬರುತ್ತವೆ. ಇದರ ಬಳಕೆಯಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.