ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಕಮಿಷನರ್‌ ವಿಸಿಟ್

  • Zee Media Bureau
  • Dec 29, 2022, 10:40 AM IST

ನ್ಯೂ ಇಯರ್‌ ಸೆಲೆಬ್ರೇಷನ್‌ಗೆ ಪೊಲೀಸರು ಅಲರ್ಟ್. ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಕಮಿಷನರ್‌ ವಿಸಿಟ್. ನ್ಯೂ ಇಯರ್ ಸೆಲೆಬ್ರೇಷನ್ ಹಾಟ್ ಸ್ಪಾಟ್‌ಗಳಿಗೆ ಭೇಟಿ. ಬ್ರಿಗೇಡ್ ರಸ್ತೆ.. ಎಂಜಿ ರೋಡ್‌.. ಚರ್ಚ್‌ ಸ್ಟ್ರೀಟ್‌ ರಸ್ತೆಗಳಿಗೆ ಭೇಟಿ.

Trending News