ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಎಲ್ಲದಕ್ಕೂ ಪತಿಯ ಮೇಲೆಯೇ ಡಿಪೆಂಡ್ ಆಗುವುದಕ್ಕೆ ಸದ್ಯ ಕಡಿವಾಣ ಬಿದ್ದಿದೆ. ಈ ಪ್ರಕ್ರಿಯೆ ವಯಸ್ಸಾದ ನಂತರವೂ ಮುಂದುವರೆಯ ಬೇಕೆಂದಿದ್ದರೆ ಈಗಿನಿಂದಲೇ ಭವಿಷ್ಯಕ್ಕೆ ಪ್ಲಾನ್ ಮಾಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ಸಣ್ಣಪುಟ್ಟ ಅಗತ್ಯಗಳಿಗಾಗಿ ಯಾರ ಬಳಿಯೂ ನೆರವಿಗೆ ಕೈ ಚಾಚಬಾರದು ಅಂದ್ರೆ ನಿಯಮಿತ ಪಿಂಚಣಿ ಪಡೆಯೋ ಯೋಜನೆಗೆ ಅಪ್ಲೈ ಮಾಡಿ ಪಿಂಚಣಿ ಪಡೆಯಿರಿ .