ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ OTT ಪ್ರಯೋಜನಗಳು (Netflix, Prime ಇತ್ಯಾದಿ) ಅಥವಾ ಬೋನಸ್ ಸೌಲಭ್ಯಗಳಿಲ್ಲ. ಆದರೆ ಕಡಿಮೆ ಬೆಲೆಗೆ ದೀರ್ಘಾವಧಿಯ ಮಾನ್ಯತೆ ಮತ್ತು ಸಾಕಷ್ಟು ಡೇಟಾ ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
Jio Recharge Plan: ಭಾರತದ ಟೆಲಿಕಾಂ ಜಗತ್ತಿನಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಅತ್ಯಂತ ಕಡಿಮೆ ವೆಚ್ಚದಲ್ಲಿ ದೀರ್ಘಾವಧಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ.
Airtel: ಭಾರತೀಯ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಅತಿದೊಡ್ಡ ನೆಟ್ವರ್ಕ್ ಆಗಿರುವ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಬರೀ 100ರೂ.ನಲ್ಲಿ ಅತ್ಯದ್ಭುತ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ಮೊಬೈಲ್ ಯೋಜನೆಗಳ ದರಗಳನ್ನು ಹೆಚ್ಚಿಸಬಹುದು. ವರದಿಗಳ ಪ್ರಕಾರ, ವರ್ಷದ ಅಂತ್ಯದ ವೇಳೆಗೆ ಮೊಬೈಲ್ ಯೋಜನೆಗಳ ದರಗಳು ಶೇಕಡಾ 10ರಿಂದ 20ರಷ್ಟು ದುಬಾರಿಯಾಗಬಹುದು.
Jio Recharge Plan: ಅಗ್ಗದ ಬೆಲೆಯಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ಮೂಲಕ ಮನೆಮಾತಾಗಿರುವ ರಿಲಯನ್ಸ್ ಜಿಯೋ ಇದೀಗ ಮತ್ತೆ ಅಂತದ್ದೇ ರಿಚಾರ್ಜ್ ಪ್ಲಾನ್ ಒಂದನ್ನು ಪರಿಚಯಿಸಿದೆ.
ಜಿಯೋ, ಏರ್ಟೆಲ್, ವಿಐ ಮತ್ತು ಬಿಎಸ್ಎನ್ಎಲ್ ನಾಲ್ಕು ಕಂಪನಿಗಳು 365 ದಿನಗಳ ರೀಚಾರ್ಜ್ ಯೋಜನೆಗಳನ್ನು ಹೊಂದಿವೆ. ಈ ಯೋಜನೆಗಳ ಬೆಲೆ ಎಷ್ಟು ಮತ್ತು ಅವುಗಳಿಂದ ಯಾವ ಹೆಚ್ಚುವರಿ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಈ ಯೋಜನೆಯ ವಿಶೇಷತೆಯೆಂದರೆ, 80 ದಿನಗಳ ಮಾನ್ಯತೆ ಮುಗಿದ ನಂತರವೂ, ಬಳಕೆದಾರರು ಇತರ ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಹೆಚ್ಚಿನ ಸಮಯದವರೆಗೆ ಒಳಬರುವ ಕರೆಗಳನ್ನು ಸ್ವೀಕರಿಸುವ ಸೌಲಭ್ಯವನ್ನು ಪಡೆಯುತ್ತಾರೆ.
BSNL Prepaid Plan: ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ದರದ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ದೀರ್ಘಾವಧಿ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯ ವೆಚ್ಚ ದಿನಕ್ಕೆ 5 ರೂ.ಗಿಂತಲೂ ಕಡಿಮೆ.
Jio Prepaid Plan: ಮತ್ತೊಮ್ಮೆ ಏರ್ಟೆಲ್ ಸಂಕಷ್ಟ ಹೆಚ್ಚಿಸಿರುವ ರಿಲಯನ್ಸ್ ಜಿಯೋ ಮಾಲೀಕ ಮುಖೇಶ್ ಅಂಬಾನಿ ಏರ್ಟೆಲ್ಗಿಂತಲೂ ಅಗ್ಗದ ಬೆಲೆಯ ಅದ್ಭುತ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ್ದಾರೆ.
Jio Offer: ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಮಹಾಶಿವರಾತ್ರಿ ಹಬ್ಬದ ಕೊಡುಗೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
Airtel Offer: 2024ರ ಜುಲೈನಲ್ಲಿ ಇತರ ಟೆಲಿಕಾಂ ಸಂಸ್ಥೆಗಳಂತೆ ರಿಚಾರ್ಜ್ ಬೆಲೆ ಹೆಚ್ಚಿಸಿದ್ದ ಏರ್ಟೆಲ್ ಇದೀಗ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.
BSNL: BSNL ಇದೀಗ ತನ್ನ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆ ಎಂದನ್ನು ನೀಡಿದೆ. ಈ ಮೂಲಕ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಕಡಿಮೆ ದರದಲ್ಲಿ 30 ದಿನಗಳ ಅನ್ಲಿಮಿಟೆಡ್ ಆಫರ್ ಒಂದನ್ನು ಪರಿಚಯಿಸಿದೆ.
BSNL Offer:ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಬರೋಬ್ಬರಿ 300 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ಹಲವು ಇತರ ಸೌಲಭ್ಯಗಳನ್ನು ಸಹ ನೀಡಲಾಗಿದೆ.
BSNL Offer: ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಮತ್ತೊಮ್ಮೆ ಅತ್ಯಾಕರ್ಷಕವಾದ ಅಗ್ಗದ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.
TRAI:ನೀವು ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ, ಬಿಎಸ್ಎನ್ಎಲ್ ಯಾವುದೇ ಸಿಮ್ ಬಳಸುತ್ತಿದ್ದರೂ ಇನ್ನುಮುಂದೆ ರಿಚಾರ್ಜ್ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.
TRAI: ಪ್ರಸ್ತುತ ರಿಚಾರ್ಜ್ ಹೆಚ್ಚಳದಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರಿಗೆ ಪರಿಹಾರ ನೀಡಲು TRAI ಹೊಸ ನಿಯಮವನ್ನು ಜಾರಿಗೆ ತಂದಿದೆ.
Jio's cheapest recharge plan: ರಿಲಯನ್ಸ್ ಜಿಯೋ ತನ್ನ ಅಗ್ಗದ ರೀಚಾರ್ಜ್ ಯೋಜನೆಯೊಂದಿಗೆ BSNL ಮತ್ತು ಏರ್ಟೆಲ್ಗೆ ಬಿಗ್ ಶಾಕ್ ನೀಡಿದೆ. ನೀವು ದೀರ್ಘ ವ್ಯಾಲಿಡಿಟಿಯೊಂದಿಗೆ ಅಗ್ಗದ ಯೋಜನೆಯನ್ನು ಹುಡುಕುತ್ತಿದ್ದರೆ ಜಿಯೋದ ಈ ಅಗ್ಗದ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ.
BSNL Prepaid Plan: ಹೊಸ ವರ್ಷದಲ್ಲಿ ಮತ್ತೊಮ್ಮೆ ಬಿಎಸ್ಎನ್ಎಲ್ ಕಂಪನಿ ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ಜಿಯೋಗೆ ಟಕ್ಕರ್ ನೀಡಿದೆ.
ಸೋಮವಾರ ಘೋಷಿಸಲಾದ ಹೊಸ ನಿಯಮಗಳ ಉದ್ದೇಶವು ಮೊಬೈಲ್ ಡೇಟಾವನ್ನು ಬಳಸದ ಗ್ರಾಹಕರಿಗೆ ಆಯ್ಕೆಯನ್ನು ಒದಗಿಸುವುದು.