ದಿವ್ಯ ಬಗ್ಗೆ ರಾಕೇಶ್‌ ಅಡಿಗ ಹೇಳಿದ್ದೇನು..?

  • Zee Media Bureau
  • Jan 8, 2023, 10:36 AM IST

ಬಿಗ್‌ಬಾಸ್‌ ಮನೆಯಲ್ಲಿ ಫೇಕ್‌ ಯಾರು..? ಈ ಬಗ್ಗೆ ರಾಕೇಶ್‌ ಅಡಿಗ ಹೇಳಿದ್ದೇನು..? ಚಿಕ್ಕದ್ರಲ್ಲೂ ಖುಷಿಹುಡುಕೋದಕ್ಕೆ ಬಿಗ್‌ಬಾಸ್‌ ಕಾರಣವಾಗುತ್ತೆ.. ಆಹಾರ ವೇಸ್ಟ್‌ ಮಾಡಬಾರದು ಅನ್ನೋದನ್ನು ಕಲಿತೆ ಎಂದು ಬಿಗ್‌ಬಾಸ್‌ ರನ್ನರ್‌ ಅಪ್‌ ರಾಕೇಶ್‌ ಅಡಿಗ ಹೇಳಿದ್ದಾರೆ..

Trending News