ಬಿಜೆಪಿಗೆ ಕಮಿಷನ್ ಸರ್ಕಾರ ಎಂಬ ಬ್ರಾಂಡ್ ಸಿಕ್ಕಿದೆ- ಡಿಕೆ ಶಿವಕುಮಾರ್

  • Zee Media Bureau
  • Jan 23, 2023, 04:44 PM IST

ಬಿಜೆಪಿಗೆ ಕಮಿಷನ್‌ ಸರ್ಕಾರ ಎಂಬ ಬ್ರಾಂಡ್‌ ಸಿಕ್ಕಿದೆ. ಕಾಂಗ್ರೆಸ್‌ ಪಕ್ಷದಿಂದ ಪರಿಶುದ್ಧವಾದ ಸರ್ಕಾರ ನೀಡಿದ್ದೀವಿ. ಇವತ್ತು ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆಯುತ್ತಿದ್ದಾರೆ. ವಿಧಾನಸೌಧದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದ್ರು.

Trending News