ಅರ್ಜಿ ವಜಾ ಮಾಡಿ ಜನಪ್ರತಿನಿಧಿಗಳ ಕೊರ್ಟ್ ಆದೇಶ

  • Zee Media Bureau
  • Jul 6, 2023, 05:11 PM IST

ಧಾರವಾಡದ BJP ಮುಖಂಡ ಯೋಗಿಶ್ ಗೌಡ ಕೊಲೆ ಕೇಸ್‌.! ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಅರ್ಜಿ ಮತ್ತೆ ವಜಾ. ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ. ಅರ್ಜಿ ವಜಾ ಮಾಡಿ ಜನಪ್ರತಿನಿಧಿಗಳ  ಕೊರ್ಟ್ ಆದೇಶ

Trending News