ಜೋಶಿ ನೇತೃತ್ವದಲ್ಲಿ ನಗರ ಪ್ರವಾಸಿ ಮಂದಿರದಲ್ಲಿ ಮೀಟಿಂಗ್‌

  • Zee Media Bureau
  • Dec 27, 2023, 03:18 PM IST

ಮಾಜಿ ಸಚಿವ ಮುನೇನಕೊಪ್ಪ, ವಿಪ ಸದಸ್ಯ ಪ್ರದೀಪ್ ಶೆಟ್ಟರ್ ಗೈರು. ಲೋಕಸಭಾ ಚುನಾವಣೆ ಹಿನ್ನೆಲೆ, ಪಕ್ಷದ ಆಂತರಿಕ ವಿಚಾರ ಚರ್ಚೆ. ಪಕ್ಷ ಬಲವರ್ಧನೆ ಸೇರಿದಂತೆ ಮುಂತಾದ ವಿಷಯ ಪ್ರಸ್ತಾಪ. 

Trending News